5, 8 ಮತ್ತು 9ನೇ ತರಗತಿ ಮೌಲ್ಯಾಂಕನ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ.

ಬೆಂಗಳೂರು,ಡಿಸೆಂಬರ್ ,26,2023(www.justkannada.in): : 2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ಮೌಲ್ಯಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳಿಗೆ ನಡೆಸಲಾಗುವ ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು  ವೇಳಾಪಟ್ಟಿ ಹೀಗಿದೆ.

5 ನೇ ತರಗತಿ

11.03.2024 (ಸೋಮವಾರ):  ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು.

  1. 3.2024 (ಮಂಗಳವಾರ): ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ.

13.03.2024 (ಬುಧವಾರ): ಪರಿಸರ ಅಧ್ಯಯನ.

14.03.2024 (ಗುರುವಾರ)- ಗಣಿತ

8ನೇ ತರಗತಿ

11.03.2024 (ಸೋಮವಾರ): ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ.

  1. 3.2024 (ಮಂಗಳವಾರ): ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ

13.3.24: ತೃತೀಯ ಭಾಷೆ- ಹಿಂದಿ, ಹಿಂದಿ NCERT, ಕನ್ನಡ, ಇಂಗ್ಲಿಷ್ ,ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.

14.03.2024 (ಗುರುವಾರ): ಗಣಿತ.

15.03.2024 ( ಶುಕ್ರವಾರ): ವಿಜ್ಞಾನ.

16.03.2024( ಶನಿವಾರ): ಸಮಾಜ ವಿಜ್ಞಾನ.

18.03.2024:  ದೈಹಿಕ ಶಿಕ್ಷಣ.

9ನೇ ತರಗತಿ ವೇಳಾಪಟ್ಟಿ

  1. 3.2024 (ಮಂಗಳವಾರ): ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ.

14.03.2024 (ಗುರುವಾರ): ಗಣಿತ.

15.03.2024- ಶುಕ್ರವಾರ: ವಿಜ್ಞಾನ.

16.03.2024- ಶನಿವಾರ: ಸಮಾಜ ವಿಜ್ಞಾನ.

18.03.2024:  ದೈಹಿಕ ಶಿಕ್ಷಣ.

Key words: 5th– 8th – 9th class- exam -provisional schedule -announce