Sunday, September 13, 2026

BDA Apartments

ತಾಯಿ ಹುಲಿ ಸೆರೆ ಬೆನ್ನಲ್ಲೇ 4 ಮರಿ ಹುಲಿಗಳ ಸಂರಕ್ಷಿಸಿದ ಅರಣ್ಯ ಇಲಾಖೆ BDA JK_Adv BDA Adv
Home Crime ತಾಯಿ ಹುಲಿ ಸೆರೆ ಬೆನ್ನಲ್ಲೇ 4 ಮರಿ ಹುಲಿಗಳ ಸಂರಕ್ಷಿಸಿದ ಅರಣ್ಯ ಇಲಾಖೆ.

ತಾಯಿ ಹುಲಿ ಸೆರೆ ಬೆನ್ನಲ್ಲೇ 4 ಮರಿ ಹುಲಿಗಳ ಸಂರಕ್ಷಿಸಿದ ಅರಣ್ಯ ಇಲಾಖೆ.

Forest department officials and staff, who had captured a mother tiger four days ago in Gowdan Katte village of Hanagud hobli in the Hunsur taluk, have today succeeded in capturing the tiger cubs

 

ಹುಣಸೂರು, ನ.೩೦,೨೦೨೫ :  ತಾಲೂಕಿನ ಹನಗೂಡು ಹೋಬಳಿಯ ಗೌಡನ ಕಟ್ಟೆ ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ತಾಯಿ ಹುಲಿ ಸರೆ  ಹಿಡಿದಿದ್ದ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಇಂದು ಹುಲಿಯ ಮರಿಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಕೆಲದಿನಗಳಿಂದ ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿದ್ದ ಹುಲಿ. ನಾಲ್ಕು ದಿನಗಳ ಹಿಂದಷ್ಟೆ ಹುಲಿ ಸೆರೆ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ. ಇದೀಗ ಸೆರೆ ಹಿಡಿದಿದ್ದ ಹುಲಿಯ ಮರಿಗಳನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ  ಸೀಮಾ , ಪ್ರಭುಗೌಡ, ಫಯಾಜ್, ಪರಮೇಶ್,  ACF ಲಕ್ಷ್ಮಿಕಾಂತ್, ಮಹದೇವಯ್ಯ .RFO ನಂದಕುಮಾರ್, ವಿನೋದ್ ಗೌಡ ,  DYRFO  ಚಂದ್ರೇಶ್,ಮಲ್ಲಿಕಾರ್ಜುನ್, ಪರಮೇಶ್, ಮಂಜುನಾಥ್ ಆರಾಧ್ಯ, ಸಂಪತ್,ನವೀನ್, ಸುನಿಲ್ ಭಾಗವಹಿಸಿದ್ದರು.

ತಾಯಿ ಹುಲಿ ಸೆರೆ ಬೆನ್ನಲ್ಲೇ 4 ಮರಿ ಹುಲಿಗಳ ಸಂರಕ್ಷಿಸಿದ ಅರಣ್ಯ ಇಲಾಖೆ tiger12

ಆನೆ ಕಾರ್ಯ ಪಡೆ, ಚಿರತೆ ಕಾರ್ಯ ಪಡೆ, ಹುಣಸೂರು, ವೀರನಹೊಸಹಳ್ಳಿ  , ಕೆ ಆರ್ ನಗರ,ಪಿರಿಯಾಪಟ್ಟಣ  ವಲಯದ ಗಸ್ತು ವನಪಾಲಕರು ಹಾಗೂ ಸಿಬ್ಬಂದಿಗಳು ಸಹ ಕಾರ್ಯಚರಣೆಯಲ್ಲಿ ಕೈಜೋಡಿಸಿದ್ದರು.

ಅರಣ್ಯ ಇಲಾಖೆ ವೈದ್ಯರುಗಳಾದ ಡಾ. ಆದರ್ಶ, ವಸೀಮ್  ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

key words: The forest department, rescued, 4 tiger cubs, mother tiger was captured, Hunsur, Mysore

mysore jk02

SUMMARY: 

The forest department rescued 4 tiger cubs after the mother tiger was captured.

forest department rescued tiger cubs

Forest department officials and staff, who had captured a mother tiger four days ago in Gowdan Katte village of Hanagud hobli in the Hunsur taluk, have today succeeded in capturing the tiger cubs.