ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರ ಭರ್ಜರಿ ಬೇಟೆ: 2 ಕ್ವಿಂಟಾಲ್ ಗಾಂಜಾ ವಶಕ್ಕೆ: ಇಬ್ಬರ ಬಂಧನ…

ಬೆಂಗಳೂರು,ಆ,27,2020(www.justkannada.in):  ಬೆಂಗಳೂರು ಇತಿಹಾಸದಲ್ಲಿ ಸಿಸಿಬಿ ತಂಡ ಭರ್ಜರಿ ಭೇಟೆಯಾಡಿದ್ದು ಲಾರಿಯಲ್ಲಿ ಸಾಗಿಸುತ್ತಿದ್ದ 2 ಕ್ವಿಂಟಾಲ್ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.jk-logo-justkannada-logo

ಸುಮಾರು 204 ಕೆ.ಜಿ ಗಾಂಜಾವನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ಇಬ್ಬರನ್ನ ಬಂಧಿಸಿದ್ದಾರೆ. ಸಮೀರ್ ಕೈಸರ್ ಪಾಷಾ ಮತ್ತು ಇಸ್ಮಾಯಿಲ್ ಬಂಧಿತ ಆರೋಪಿಗಳು. ಕೈಸರ್ ಪಾಷಾ ಮೈಸೂರು ಮಹಾನಗರ ಪಾಲಿಕೆ  ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದನು ಎನ್ನಲಾಗಿದೆ.2 quintal- marijuana –seize- 2 arrested

ಈ ನಡುವೆ ಲಾರಿಯಲ್ಲಿ ಗಾಂಜಾ ಸಾಗಿಸುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದೀಗ ಲಾರಿ, ಮೊಬೈಲ್ ಮತ್ತು ಕಾರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: 2 quintal- marijuana –seize- 2 arrested