ಚಾಕುವಿನಿಂದ ಇರಿದು ಅಪ್ರಾಪ್ತೆಯನ್ನ ಕಿಡ್ನಾಪ್ ಮಾಡಿದ್ದ ಯುವಕ ಅರೆಸ್ಟ್.

ರಾಮನಗರ,ಆಗಸ್ಟ್,28,2023(www.justkannada.in): ಚಾಕುವಿನಿಂದ ಇರಿದು ಅಪ್ರಾಪ್ತ ಬಾಲಕಿಯನ್ನ ಅಪಹರಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ರಾಮನಗರದ ಜ್ಯೂನಿಯರ್ ಕಾಲೇಜು ಬಳಿ  ಸಂಜನಾ ಎಂಬ ಅಪ್ರಾಪ್ತ ಬಾಲಕಿಗೆ ಚಾಕುವಿನಿಂದ ಇರಿದು ಅಪಹರಿಸಿದ್ದರು. ಈ ವೇಳೆ ಸ್ಥಳೀಯರು ಕಲ್ಲಿನಿಂದ ಹೊಡೆದರೂ ಕಲ್ಲೇಟಿಗೂ ಬಗ್ಗೆದೇ ಅಪ್ರಾಪ್ತೆಯನ್ನ ಅಪಹರಿಸಿದ್ದರು.

ಈ ನಡುವೆ ಪೊಲೀಸರು ಇನ್ನೋವಾ ಕಾರನ್ನ ಚೇಸ್ ಮಾಡಿ ಯುವಕನನ್ನು ಬಂಧಿಸಲಾಗಿದೆ. ಸಂಜನಾಳನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Key words: young man -stabbed – kidnapped – minor -arrested.