Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Crime ತನ್ನ ಅಜ್ಜಿ, ತಾಯಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯುವಕ

ತನ್ನ ಅಜ್ಜಿ, ತಾಯಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯುವಕ

ಬೆಂಗಳೂರು,ಜುಲೈ,11,2026 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ತ್ರಿವಳಿ ಮರ್ಡರ್ ನಡೆದಿದ್ದು ಯುವಕನೊಬ್ಬ ತನ್ನ ಅಜ್ಜಿ, ತಾಯಿ ಮತ್ತು ಮಾವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಘಳೂರೀನ ಕೊಟ್ಟಿಗೆ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಪ್ರಶಾಂತ್ ಕೊಲೆ ಮಾಡಿದ ಆರೋಪಿ. ಅಜ್ಜಿ ನಂಜಮ್ಮ,  ತಾಯಿ ಮಂಗಳಮ್ಮ, ಮಾವ ಸತೀಶ್ ರನ್ನು ಕೊಲೆಯಾದವರು.ತನ್ನ ಅಜ್ಜಿ, ತಾಯಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯುವಕ murder

ಆರೋಪಿ ಪ್ರಶಾಂತ್ ಮಚ್ಚಿನಿಂದ ಮೂವರನ್ನ ಹಲ್ಲೆ ನಡೆಸಿ ಭೀಕರವಾಗಿ ಕೊಂದು ನಂತರ ಮನೆಯ ರೂಮ್ ಗೆ ತೆರಳಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಈ ಕುರಿತು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನ್ನ ಅಜ್ಜಿ jk02_new jk02 new

Key words:  young man, killed, grandmother, mother, suicide