ಯಡಿಯೂರಪ್ಪ ಸರ್ಕಾರ ಬೋಗಸ್ ಸರ್ಕಾರ : ವಾಟಾಳ್ ನಾಗರಾಜ್ ಕಿಡಿ

ಬೆಂಗಳೂರು,ಏಪ್ರಿಲ್,13,2021(www.justkannada.in) :  ಎರಡು ಸಾವಿರ ಮಂದಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂಬುದು ಸುಳ್ಳು. ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ ಬೋಗಸ್ ಸರ್ಕಾರ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.CM,B.S.Y,Statement,atrocious,Extreme,Kodihalli Chandrasekharಸಾರಿಗೆ ನೌಕರರ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.  ಲಾಕ್ ಡೌನ್ ಮಾಡಿದರೆ ಸಮ್ಯೆಯಾಗುತ್ತದೆ. ನಮಗೆ ಲಾಕ್ ಡೌನ್ ಬೇಡ ಎಂದು ತಿಳಿಸಿದ್ದಾರೆ.

 Yeddyurappa,Government,Bogus,Government,Vatal Nagaraj 
ಕೃಪೆ-internet

key words : Yeddyurappa-Government-Bogus-Government-Vatal Nagaraj