ಮನೆಯಿಂದ ಹೊರಹೋದ ಮಹಿಳೆ ನಾಪತ್ತೆ: ದೂರು ದಾಖಲು…

ಪಾಂಡವಪುರ,ಸೆಪ್ಟಂಬರ್,18,2020(www.justkannada.in):  ಮಹಿಳೆಯೊಬ್ಬರು ಪಟ್ಟಣದ ಗೌಳಿಗರ ಬೀದಿಯಿಂದ ನಾಪತ್ತೆಯಾಗಿರುವ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.jk-logo-justkannada-logo

ಶಾಹಿನಾ ಬೇಗಂ(50) ಕಾಣೆಯಾd ಮಹಿಳೆ, ಸೆ.12 ಶನಿವಾರ ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೋದವರು ವಾಪಸ್ ಬಂದಿಲ್ಲ ಎನ್ನಲಾಗಿದೆ. ಕಾಣೆಯಾದ ಮಹಿಳೆ ಕೆಂಪು ಮತ್ತು ಹಳದಿ ಮಿಶ್ರಿ ಬಣ್ಣ ಮತ್ತು ಹೂವುಗಳ ಡಿಸೈನ್ ನ ನೈಟಿ ಧರಿಸಿದ್ದು, ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಉರ್ದು ಮಾತನಾಡುತ್ತಾರೆ.woman-missing-home-complaint-pandavapura

ದುಂಡು ಮುಖ, ಗೋದಿ ಮೈಬಣ್ಣ, ೧೬೦ ಸೆಮೀ ಎತ್ತರ, ಸಾಧಾರಣ ಮೈಕಟ್ಟು ಇರುತ್ತದೆ. ಮಹಿಳೆಯನ್ನು ಗುರುತಿಸಿದವರು ಸಮೀಪದ ಪೊಲೀಸ್ ಠಾಣೆಗೆ ಅಥವಾ 8150828888 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು.

Key words: Woman -missing – home- complaint -pandavapura