Saturday, August 15, 2026

BDA Apartments

Home Front Page ನಾವು ಯಾರ ಜೊತೆ ಹೋಗಬೇಕು ಎಂಬುದು ಹೈ ಕಮಾಂಡ್ ತೀರ್ಮಾನವೆ ಅಂತಿಮ : ಜೆ.ಡಿ.ಎಸ್ ನಗರ...

ನಾವು ಯಾರ ಜೊತೆ ಹೋಗಬೇಕು ಎಂಬುದು ಹೈ ಕಮಾಂಡ್ ತೀರ್ಮಾನವೆ ಅಂತಿಮ : ಜೆ.ಡಿ.ಎಸ್ ನಗರ ಅಧ್ಯಕ್ಷ ಚಲುವೆಗೌಡ

ಮೈಸೂರು,ಡಿಸೆಂಬರ್,25,2020(www.justkannada.in) : ನಾವು ಯಾರ ಜೊತೆ ಹೋಗಬೇಕು ಎಂಬುದು ಹೈ ಕಮಾಂಡ್ ತೀರ್ಮಾನವೆ ಅಂತಿಮ. ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಅದನ್ನು ಹೈ ಕಮಾಂಡ್ ಗೆ ತಿಳಿಸುತ್ತೇವೆ ಎಂದು ಮೈಸೂರು  ಜೆ.ಡಿ.ಎಸ್ ನಗರ ಅಧ್ಯಕ್ಷ ಚಲುವೆಗೌಡ ಹೇಳಿದರು.Teachers,solve,problems,Government,bound,Minister,R.Ashokಮೈಸೂರು ಪಾಲಿಕೆ ಮೇಯರ್ ಚುನಾವಣೆ ವಿಚಾರ ಮೇಯರ್ ಹೌಸ್ ನಲ್ಲಿ ಜೆ.ಡಿ.ಎಸ್ ಪಾಲಿಕೆ ಸದಸ್ಯರು ಹಾಗೂ ಪಕ್ಷದ ಮುಖಂಡರ ಸಭೆ ಬಳಿಕ ಅವರು ಮಾತನಾಡಿದರು.

ಕಳೆದ ಬಾರಿ ಕಾಂಗ್ರೆಸ್ ನಮಗೆ ಸಹಕಾರ ಕೊಟ್ಟಿಲ್ಲ. ನಾವು ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೆವು. ಆದರೆ, ಅವರು ನಮ್ಮ‌ ಪಕ್ಷದಿಂದ ಆಯ್ಕೆಯಾದ ಮೇಯರ್ ಗೆ ಅಪಮಾನ ಮಾಡಿದ್ದರೆ‌ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

We-go-with-whom-final-command-High-Command-JDS-City-President-Chaluwegowda

ಬಿಜೆಪಿ ಜೊತೆಯೋ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದು ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ಮೇಯರ್ , ಉಪಮೇಯರ್  ಕ್ಯಾಟಗರಿ ಅನೌಂನ್ಸ್ ಆದ ನಂತರ ತೀರ್ಮಾನ ಮಾಡುತ್ತೇವೆ ಎಂದು ಮೈಸೂರು  ಜೆ.ಡಿ.ಎಸ್ ನಗರ ಅಧ್ಯಕ್ಷ ಚಲುವೆಗೌಡ ತಿಳಿಸಿದ್ದಾರೆ.

key words : We-go-with-whom-final-command-High-Command-JDS-City-President-Chaluwegowda