Sunday, October 25, 2026

Dasara Wishes

Happy Dasara
Home Cinema ವಿಂಡೀಸ್ ಬೀಚ್’ನಲ್ಲಿ ಕೊಯ್ಲಿ-ಅನುಷ್ಕಾ ಸುತ್ತಾಟ

ವಿಂಡೀಸ್ ಬೀಚ್’ನಲ್ಲಿ ಕೊಯ್ಲಿ-ಅನುಷ್ಕಾ ಸುತ್ತಾಟ

ವೆಸ್ಟ್ ಇಂಡೀಸ್, ಆಗಸ್ಟ್ 22, 2019 (www.justkannada.in): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜತೆ ಅಲ್ಲಿನ ಬೀಚ್‌ನಲ್ಲಿ ಕಾಲ ಕಳೆದಿದ್ದಾರೆ.

ವೆಸ್ಟ್ ಇಂಡೀಸ್‌ಗೆ ಕೊಹ್ಲಿ ಜತೆ ‌ತೆರಳಿರುವ ಅನುಷ್ಕಾ ಶರ್ಮಾ‌ ಬೀಚ್‌ ಗೂ ಹೋಗಿದ್ದಾರೆ. ಟೆಸ್ಟ್ ಪಂದ್ಯಕ್ಕೂ ಒಂದು ದಿ‌ನ ಮೊದಲು ಪತ್ನಿ ಜತೆ ಬೀಚ್‌ನಲ್ಲಿ ತೆಗೆಸಿಕೊಂಡಿರುವ ಫೋಟೋ ಇನ್ಸ್ಟಾಗ್ರಾಂ‌ನಲ್ಲಿ ಹಾಕಿದ್ದಾರೆ.

ಇದಕ್ಕೂ ಮೊದಲು ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಬೂಮ್ರಾ, ರಿಷಬ್ ಪಂತ್ ಸೇರಿದಂತೆ ತಂಡದೊಂದಿಗೆ ಬೀಚ್‌ನಲ್ಲಿ ತೆಗೆದುಕೊಂಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.