ಹಿರಿಯ ನಟಿ ಸುರೇಖಾ ಹೃದಯಾಘಾತದಿಂದ ನಿಧನ

ಬೆಂಗಳೂರು, ಜೂನ್ 06, 2021 (www.justkannada.in): ಹಿರಿಯ ನಟಿ ಸುರೇಖಾ (66) ಇಂದು ನಿಧನರಾಗಿದ್ದಾರೆ.

ತ್ರಿಮೂರ್ತಿ ಸೇರಿದಂತೆ 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸುರೇಖಾ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಡಾ.ರಾಜ್ ಕುಮಾರ್ ಅವರೊಂದಿಗೆ 6 ಚಿತ್ರಗಳಲ್ಲಿ ಸುರೇಖಾ ಅವರು ನಟಿಸಿದ್ದರು. ಮಣ್ಣಿನ ಮಕ್ಕಳು, ಸಂಭ್ರಮ, ಬಿಳಿಗಿರಿಯ ಬನದಲ್ಲಿ ಸೇರಿದಂತೆ ಹಲವು ಪ್ರಮುಖ ಚಿತ್ರಗಳಲ್ಲಿ ಸುರೇಖಾ ನಟಿಸಿ ಗಮನ ಸೆಳೆದಿದ್ದರು.

photo: chitraloka