Monday, September 28, 2026

BDA Apartments

ವಿ.ಸೋಮಣ್ಣ ಡೈನಾಮಿಕ್ ಮಂತ್ರಿ : ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರಶಂಸೆ BDA JK_Adv BDA Adv
Home Front Page ವಿ.ಸೋಮಣ್ಣ ಡೈನಾಮಿಕ್ ಮಂತ್ರಿ : ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರಶಂಸೆ

ವಿ.ಸೋಮಣ್ಣ ಡೈನಾಮಿಕ್ ಮಂತ್ರಿ : ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರಶಂಸೆ

ಹಾಸನ,ಸೆಪ್ಟೆಂಬರ್,11,2020(www.justkannada.in) : ರಾಜ್ಯದಲ್ಲಿ ವಿ.ಸೋಮಣ್ಣ ಡೈನಾಮಿಕ್ ಮಂತ್ರಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೊಗಳಿದರು.

jk-logo-justkannada-logo

ಹಾಸನದಲ್ಲಿ ಶುಕ್ರವಾರ  ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿ.ಸೋಮಣ್ಣ ಅವರನ್ನು ಡೈನಾಮಿಕ್ ಮಂತ್ರಿ ಎಂದು ಎಚ್.ಡಿ.ರೇವಣ್ಣ ಹೊಗಳಿದರು.

V.Somanna-Dynamic-Minister-Former-Minister-HD Revanna-praised

ಈ ಸಂದರ್ಭ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು. ರೇವಣ್ಣ ಅಂವರಿಂದಲೂ ಸ್ವಲ್ಪ ಕಲಿತ್ತಿದ್ದೇನೆ ಎಂದರು.

ಹಾಗೆಯೇ ಶಾಸಕ ಪ್ರೀತಂಗೌಡ ಅವರಿಗೆ  ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಜನರ ಮನಸ್ಸು ಗೆಲ್ಲಿ. ಜನರು ಮತ್ತೆ ನಿಮ್ಮನ್ನು ಆಶೀರ್ವದಿಸಿ ಅಧಿಕಾರ ನೀಡುತ್ತಾರೆ ಎಂದು ಕಿವಿಮಾತು ಹೇಳಿದರು.

key words : V.Somanna-Dynamic-Minister-Former-Minister-HD Revanna-praised