ಟಿವಿಗಳಲ್ಲಿ ಬಂದ ದೃಶ್ಯ ವಾಪಸ್ ಪಡೆಯಲು ಸಾಧ್ಯವೇ “ : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,07,2021(www.justkannada.in) : ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆಯಬಹುದು. ಆದರೆ, ಟಿವಿಗಳಲ್ಲಿ ಬಂದ ದೃಶ್ಯ ವಾಪಸ್ ಪಡೆಯಲು ಸಾಧ್ಯವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಹೇಳಿದ್ದಾರೆ.

jkದಿನೇಶ್ ಕಲ್ಲಹಳ್ಳಿ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದ ಸಂಬಂಧಿಸಿದಂತೆ ದೂರು ವಾಪಸ್ ಪಡೆಯುವುದಕ್ಕೆ ಮುಂದಾಗಿದ್ದು,

TVs,scene,came,get back,Can,Former CM,Siddaramaiah

ಇದಕ್ಕೆ ಸಂಬಂಧಿಸಿದಂತೆ ಟಿವಿಗಳಲ್ಲಿ ಬಂದ ದೃಶ್ಯ ವಾಪಸ್ ಪಡೆಯಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

key words : TVs-scene-came-get back-Can-Former CM-Siddaramaiah