ಶೂಟಿಂಗ್ ಬಿಟ್ಟು ಕ್ರಿಕೆಟ್ ಆಡಿದ ಥಾಲಾ ಅಜಿತ್ !

ಬೆಂಗಳೂರು,ಡಿಸೆಂಬರ್,30,2020(www.justkannada.in): ಶೂಟಿಂಗ್ ಬಿಡುವಿನ ವೇಳೆ ನಟ ಥಾಲಾ ಅಜಿತ್ ಕ್ರಿಕೆಟ್ ಆಡಿದ್ದಾರೆ!

ಹೌದು. ಹೈದರಾಬಾದ್ ನಲ್ಲಿ ಯೋಗಿ ಬಾಬು ಮತ್ತು ಸಿಬ್ಬಂದಿಗಳೊಂದಿಗೆ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಡಿದ್ದಾರೆ.

ಅಂದಹಾಗೆ ಬೋನಿ ಕಪೂರ್ ನಿರ್ಮಾಣದಲ್ಲಿ ವಿನೋದ್ ನಿರ್ದೇಶನದ ಮತ್ತು ಅಜಿತ್ ಅಭಿನಯದ ‘ವಾಲಿಮೈ’ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಚಿತ್ರದಲ್ಲಿ ಬಾಲಿವುಡ್ ನಟ ಹುಮಾ ಖುರೇಷಿ ನಾಯಕಿಯಾಗಿ ಹಾಗೂ ತೆಲುಗು ನಟ ಕಾರ್ತಿಕೇಯ ಖಳನಾಯಕನಾಗಿ ನಟಿಸಿದ್ದಾರೆ.