ಟೆಸ್ಟ್ ಆಲ್ರೌಂಡರ್ ರ್‍ಯಾಂಕಿಂಗ್‌: ರವೀಂದ್ರ ಜಡೇಜ@ ನಂ.1

ಬೆಂಗಳೂರು, ಜೂನ್ 24, 2021 (www.justkannada.in): ರವೀಂದ್ರ ಜಡೇಜ ಮರಳಿ ನಂ.1 ಟೆಸ್ಟ್‌ ಆಲ್‌ರೌಂಡರ್‌ ಸ್ಥಾನ ಅಲಂಕರಿಸಿದ್ದಾರೆ.

ವೆಸ್ಟ್‌ ಇಂಡೀಸ್‌-ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯಗಳ ಟೆಸ್ಟ್‌ ಸರಣಿ ಮುಗಿದ ಬಳಿಕ  ಪರಿಷ್ಕರಿಸಲಾಗಿದೆ.

ಮೊದಲ ಸ್ಥಾನದಲ್ಲಿದ್ದ ವೆಸ್ಟ್‌ ಇಂಡೀಸ್‌ನ ಜಾಸನ್‌ ಹೋಲ್ಡರ್‌ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ.

ಹೋಲ್ಡರ್‌ 384, ಜಡೇಜ 386 ಅಂಕ ಹೊಂದಿದ್ದಾರೆ. ಬೆನ್‌ ಸ್ಟೋಕ್ಸ್‌ 3ನೇ (377), ಆರ್‌. ಅಶ್ವಿ‌ನ್‌ 4ನೇ (353) ಹಾಗೂ ಶಕಿಬ್‌ ಅಲ್‌ ಹಸನ್‌ 5ನೇ (338) ಸ್ಥಾನದಲ್ಲಿದ್ದಾರೆ.

ಇದೀಗ ರವೀಂದ್ರ ಜಡೇಜ ಮರಳಿ ನಂ.1 ಟೆಸ್ಟ್‌ ಆಲ್‌ರೌಂಡರ್‌ ಸ್ಥಾನ ಅಲಂಕರಿಸಿದ್ದಾರೆ.