Tag: worshipper
ಪೂಜೆಗೆ ಅರ್ಧ ಕೆ.ಜಿ.ಚಿನ್ನ ಇರಿಸಿ, ಪೂಜಾರಿ ಮಾಡಿದ್ದೇನು…?
ಮೈಸೂರು,ನವೆಂಬರ್,05,2020(www.justkannada.in) : ಪೂಜೆ ಮಾಡುವ ನೆಪದಲ್ಲಿ ಪೂಜಾರಿಯೊಬ್ಬ ಮನೆಯಲ್ಲಿ ಇಟ್ಟಿದ್ದ ಚಿನ್ನ ಕದ್ದು ಹೋಗಿದ್ದ ಪ್ರಕರಣ ಆರು ತಿಂಗಳ ನಂತರ ಮನೆಯವರ ಗಮನಕ್ಕೆ ಬಂದಿದೆ.
ಜಿಲ್ಲೆಯ ಹುಣಸೂರು ತಾಲೂಕಿನ ಉಯಿಗೌಡನಹಳ್ಳಿಯ ನಿಂಗಪ್ಪ ಎಂಬುವವರ ಮನೆಯಲ್ಲಿ...