Tag: villagers
ಕಾಡಾನೆ ದಾಳಿಗೆ ಮಹಿಳೆ ಬಲಿ: ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ.
ರಾಮನಗರ,ಆಗಸ್ಟ್,9,2022(www.justkannada.in): ರಾಜ್ಯದ ಹಲವೆಡೆ ಹೆಚ್ಚದ ಕಾಡಾನೆ ದಾಳಿ ಹೆಚ್ಚಾಗುತ್ತಿದ್ದು, ನಿನ್ನೆ ಹಾಸನ ಜಿಲ್ಲೆಯಲ್ಲಿ ರೈತರೊಬ್ಬರು ಕಾಡಾನೆ ದಾಳಿಗೆ ಮೃತಪಟ್ಟಿದ್ದರು. ಇದೀಗ ರಾಮನಗರ ಜಿಲ್ಲೆಯಲ್ಲೂ ಅಂತಹದೊಂದು ಘಟನೆ ನಡೆದಿದೆ.
ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟಿರುವ ಘಟನೆ...
ಕೊರೋನಾ ಸೋಂಕಿತರ ಅಸ್ಥಿ ವಿಸರ್ಜನೆ ಹಿನ್ನೆಲೆ: ಮರಮುಟ್ಟು ಅಡ್ಡ ಹಾಕಿ ರಸ್ತೆ ತಡೆದ ಗ್ರಾಮಸ್ಥರು…
ಮಂಡ್ಯ,ಮೇ,4,2021(www.justkannada.in): ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದು ಮೃತ ಕೊರೊನಾ ಸೋಂಕಿತರ ಅಸ್ಥಿ ವಿಸರ್ಜನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಂಗಮ್ ಸೇರಿ ಘೋಸಾಯ್ ಘಾಟ್ ನಲ್ಲಿ ಅಸ್ಥಿ ವಿಸರ್ಜನೆ ಮಾಡದಂತೆ ಗ್ರಾಮಸ್ಥರು ರಸ್ತೆ ತಡೆದಿದ್ದಾರೆ.
ಶ್ರೀರಂಗಪಟ್ಟಣ ಟೌನ್ ನ...
ಇಮ್ಮಾವು ಗ್ರಾಮಸ್ಥರಿಂದ ಗ್ರಾಪಂ ಚುನಾವಣಾ ಬಹಿಷ್ಕಾರ…!
ಮೈಸೂರು,ಡಿಸೆಂಬರ್,17,2020(www.justkannada.in) : ಏಷಿಯನ್ ಪೈಂಟ್ಸ್ ಕಾರ್ಖಾನೆಯಲ್ಲಿ ಉದ್ಯೋಗ ಭರವಸೆ ನೀಡದ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಪಂ ವ್ಯಾಪ್ತಿಯ ಇಮ್ಮಾವು ಗ್ರಾಮಸ್ಥರು ಗ್ರಾಪಂ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.ಬುಧವಾರ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು....
ರಸ್ತೆ ಅಪಘಾತದಲ್ಲಿ ವ್ಯಕ್ತಿ ಮೃತ : ಬಾರ್ ಮುಂದೆ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ….
ಮೈಸೂರು,ನವೆಂಬರ್,27,2020(www.justkannada.in): ಬಾರ್ ಎದುರು ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಹಿನ್ನೆಲೆ ಗ್ರಾಮಸ್ಥರು ಬಾರ್ ಮುಂದೆಯೇ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ರಮ್ಮನಹಳ್ಳಿ ಗ್ರಾಮದ ನಿವಾಸಿ ಮಹದೇವು ಮೃತಪಟ್ಟವರು. ಗುರುವಾರ ರಾತ್ರಿ ಬಾರ್...
ಮೈಸೂರಿನಲ್ಲಿ ಚಿರತೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ
ಮೈಸೂರು,ನವೆಂಬರ್,16,2020(www.justkannada.in) ; ನಾಯಿ ತಿಂದು ನೀರಿನ ಖಾಲಿ ಪೈಪ್ ಸೇರಿದ ಚಿರತೆ.
ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯ ಹಳೇ ರಾಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮಕ್ಕೆ ನುಗ್ಗಿ ಜಾನುವಾರುಗಳನ್ನ ಚಿರತೆಯು ಹೊತ್ತೊಯ್ದಿತ್ತು. ಹಲವು ದಿನಗಳಿಂದ...
ಕಪಿಲಾ ನದಿ ಪಕ್ಕದಲ್ಲೇ ಕುಡಿಯುವ ನೀರಿಗೆ ಹಾಹಾಕಾರ: ಗ್ರಾಮಸ್ಥರಿಂದ ಪ್ರತಿಭಟನೆ…
ಮೈಸೂರು,ನವೆಂಬರ್,14,2020(www.justkannada.in): ಕಪಿಲಾ ನದಿ ಪಕ್ಕದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮಸ್ಥರು ಕುಡಿಯುವ ನೀರು ಬಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ನಂಜನಗೂಡು ತಾಲ್ಲೂಕು ಪಂಚಾಯತಿ ಮುಂಭಾಗ ಜಮಾಯಿಸಿದ...
ಶಾಸಕರ ಗ್ರಾಮದಲ್ಲಿಯೇ ಹದಗೆಟ್ಟ ರಸ್ತೆ : ರಸ್ತೆಯಲ್ಲೇ ನಾಟಿ ಮಾಡಿ ಗ್ರಾಮಸ್ಥರಿಂದ ಆಕ್ರೋಶ
ಕೊಳ್ಳೇಗಾಲ,ಅಕ್ಟೋಬರ್,10,2020(www.justkannada.in) : ಶಾಸಕ ಎನ್.ಮಹೇಶ್ ಸ್ವಗ್ರಾಮ ಶಂಕನಪುರದ ರಸ್ತೆ ಹದಗೆಟ್ಟಿದ್ದು, ಕೆಸರು ಗದ್ದೆಗಳಾಗಿ ಮಾರ್ಪಟ್ಟಿದೆ. ಶಾಸಕರ ಗಮನಸೆಳೆಯಲು ಗ್ರಾಮದ ಜನತೆ ನಡುರಸ್ತೆಯಲ್ಲಿ ಭತ್ತ ನಾಟಿ ಮಾಡಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಾಪು ನಗರ...
ದಿನನಿತ್ಯ ಕಾಡುಪ್ರಾಣಿಗಳ ಉಪಟಳ: ಭಯದಲ್ಲಿ ಗ್ರಾಮಸ್ಥರು…
ಮೈಸೂರು,ಸೆಪ್ಟಂಬರ್,19,2020(www.justkannada.in): ಮೈಸೂರು ಜಿಲ್ಲೆಯ ಸರಗೂರು ಸಮೀಪದ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ಜನರು ಪ್ರತಿದಿನ ಭಯದ ವಾತಾವರಣದಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಸರಗೂರು ತಾಲ್ಲೂಕಿನ ಹಳೇಹೆಗ್ಗಡಿಲು ಹಾಗೂ ಸುತ್ತ ಮುತ್ತ...
ಗಣಿಗಾರಿಕೆಯಿಂದ ಬೆಳೆ ನಾಶ: ಅನ್ನದಾತ ಹೈರಾಣು: ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ...
ಮೈಸೂರು,ಸೆಪ್ಟಂಬರ್,17,2020(www.justkannada.in): ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಉದ್ಭೂರು ಗ್ರಾಮದಲ್ಲಿ ಮಾಗ್ನಸೈಟ್ ಗಣಿಗಾರಿಕೆಯಿಂದಾಗಿ ರೈತರ ಜಮೀನಿಗೆ ಅಪತ್ತು ಎದುರಾಗಿದೆ.
ಮಾಗ್ನಸೈಟ್ ಗಣಿಗಾರಿಕೆಯಿಂದ ಗ್ರಾಮದ ಅಕ್ಕಪಕ್ಕದ ಜಮೀನುಗಳಿಗೆ ದೂಳು ತುಂಬಿಕೊಳ್ಳುತ್ತಿದೆ. ಗಣಿಗಾರಿಕೆಯಿಂದ ಬಂದ ಮಣ್ಣಿನ ರಾಶಿಯಿಂದ ರೈತರ...
ತಡರಾತ್ರಿ ದಾಳಿ ನಡೆಸಿ ಕೊಟ್ಟಿಗೆಯಲ್ಲಿದ್ದ ಕರು ಕೊಂದ ಚಿರತೆ : ಗ್ರಾಮಸ್ಥರಲ್ಲಿ ಆತಂಕ…
ಮೈಸೂರು, ಸೆಪ್ಟಂಬರ್,16,2020(www.justkannada.in): ಚಿರತೆ ದಾಳಿಗೆ ಸಿಲುಕಿ 3ವರ್ಷದ ಗಂಡು ಕರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.
ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕಿನ ಎಂ.ಕನ್ನೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕೇಶವಮೂರ್ತಿ...