Tag: ‘Shikshaka Mitra’ app for government teachers: Many services will be available online
ಸರಕಾರಿ ಶಿಕ್ಷಕರಿಗಾಗಿ ‘ಶಿಕ್ಷಕ ಮಿತ್ರ’ ಆ್ಯಪ್: ಆನ್’ಲೈನ್’ನಲ್ಲೇ ಸಿಗಲಿವೆ ಹಲವು ಸೇವೆ
ಬೆಂಗಳೂರು, ಸೆಪ್ಟೆಂಬರ್ 11, 2022 (www.justkannada.in): ಸರಕಾರಿ ಶಾಲೆ ಶಿಕ್ಷಕರಿಗೆ ರಜೆ ಮಂಜೂರಾತಿ, ಉನ್ನತ ಶಿಕ್ಷಣ, ವಿದೇಶಿ ಪ್ರಯಾಣ ಸೇರಿದಂತೆ 17 ಸೇವೆಗಳನ್ನು ಇಲಾಖೆ ಆನ್ ಲೈನ್ ಪ್ರಕ್ರಿಯೆಗೆ ಸೇರಿಸಿ ಆದೇಶ ಹೊರಡಿಸಿದೆ.
ಶಿಕ್ಷಣ ಇಲಾಖೆಯ...