Tag: Science
ವಿಜ್ಞಾನ ಕ್ಷೇತ್ರದಲ್ಲಿ ವಿಶ್ವದ ಅಗ್ರ 10 ದೇಶಗಳಲ್ಲಿ ಭಾರತಕ್ಕೂ ಸ್ಥಾನ- ಪ್ರಧಾನಿ ಮೋದಿ.
ನವದೆಹಲಿ,ಜನವರಿ,3,2022(www.justkannada.in): ವಿಜ್ಞಾನ ಕ್ಷೇತ್ರದಲ್ಲಿ ಭಾರತವು ವಿಶ್ವದ ಅಗ್ರ 10 ದೇಶಗಳಲ್ಲಿ ತನ್ನ ಸ್ಥಾನವನ್ನು ಕಂಡುಕೊಂಡಿದೆ . ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
108ನೇ...
ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವಕ್ಕೆ ಮೈಸೂರಿನ ಯುವಕನ ಸಾಕ್ಷ್ಯಚಿತ್ರ ಆಯ್ಕೆ.
ಮೈಸೂರು,ಜುಲೈ,8,2022(www.justkannada.in): ನಗರದ ಯುವಕ ಎಂ.ವಿ.ವೆಂಕಟರಾಘವ ಅವರು ನಿರ್ಮಿಸಿ, ನಿರ್ದೇಶಿಸಿರುವ ' ದಿ ಗೋಲ್ಡನ್ ಬಗ್: ಫ್ರುಟ್ ಫುಲ್ ಸಾಗ ಆಫ್ ದಿ ಫ್ರುಟ್ ಪ್ಲೈ' (The Goldenbug: Fruitful Saga of the...
ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಶಿರೋನಾಮೆ ಅಂಕುರಾರ್ಪಣೆ
ಮೈಸೂರು,ಜೂನ್,2,2022(www.justkannada.in): ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಪ್ರತಿಭಾ ಪ್ರದರ್ಶನ ಕಾರ್ಯಗಳು,'ಮಹಾತರಂಗ' ಎಂಬ ಶಿರೋನಾಮೆ ಅಡಿಯಲ್ಲಿ ನಡೆಯಲಿದ್ದು, ಅದರ ಅಂಕುರಾರ್ಪಣೆ ಕಾಲೇಜಿನ ಆವರಣದಲ್ಲಿ ನಡೆಯಿತು.
ಶಿರೋನಾಮೆ ಅಂಕುರಾರ್ಪಣೆ ನೆರವೇರಿಸಿ ಮಾತನಾಡಿದ ರಂಗಕರ್ಮಿ,...
ಆಧುನಿಕ ಲೈಫ್ ಸ್ಟೈಲ್ ನಲ್ಲಿ ಮೆಟೀರಿಯಲ್ ಸೈನ್ಸ್ ನದ್ದೇ ಪ್ರಮುಖ ಪಾತ್ರ : ಪ್ರೊ...
ಮೈಸೂರು, ಮೇ 11, 2022 : (www.justkannada.in news ) ವಸ್ತು ವಿಜ್ಞಾನ (ಮೆಟೀರಿಯಲ್ ಸೈನ್ಸ್) ಪ್ರಸ್ತುತ ಸಂಶೋಧನಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಧ್ಯಯನದ ವ್ಯಾಪ್ತಿ ಮತ್ತು ಸ್ವರೂಪ ಪಡೆದುಕೊಂಡಿದೆ ಎಂದು ಮೈಸೂರು...
ಎಸ್‌ಟಿಐ ಕ್ಷೇತ್ರದೊಳಗೆ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸೇರ್ಪಡೆ ಪರಿಸರ ಸುಸ್ಥಿರತೆಗೆ ಕರೆ ನೀಡಿದ ಪ್ರೊ.ಕೆ.ಎಸ್...
ಮೈಸೂರು, ಫೆಬ್ರವರಿ 28, 2022 (www.justkannada.in): ಅಮೃತ ವಿಶ್ವವಿದ್ಯಾಪೀಠಂ, ಮೈಸೂರು, ಐಇಇಇ ಮೈಸೂರು ಸಬ್ ಸೆಕ್ಷನ್ ನ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನ-2022 ಅನ್ನು ಆಯೋಜಿಸಿತು.
ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್....
ಎಲ್ಲಾ ಸಂಶೋಧನೆಗಳಿಗೆ ವಿಜ್ಞಾನವೇ ತಳಹದಿ: ಪ್ರೊ.ಅಶೋಕ ಮಿಶ್ರ.
ಮೈಸೂರು,ಫೆಬ್ರವರಿ,2022(www.justkannada.in): ವಿಜ್ಞಾನದಿಂದ ನಮ್ಮ ನಡುವಿನ ಹಲವು ಸಮಸ್ಯೆಗಳಿಗೆ ಪರಿಹಾರ ಇದೆ. ಹಾಗಾಗಿ ಸರಕಾರ ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದಿಂದಲೇ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅಶೋಕ...
ಮೈಸೂರಿನ ಸಿಎಫ್ ಟಿಆರ್ ಐನಲ್ಲಿ ಇಂದಿನಿಂದ ಫೆ.28ರವರೆಗೆ ‘ಸರ್ವಮಾನ್ಯವಿದು ವಿಜ್ಞಾನ’ ಮಹಾಹಬ್ಬ.
ಮೈಸೂರು,ಫೆಬ್ರವರಿ,22,2022(www.justkannada.in): ಸರ್ವಮಾನ್ಯವಿದು ವಿಜ್ಞಾನ ಎನ್ನುವ ರಾಷ್ಟ್ರಮಟ್ಟದ ವಿಜ್ಞಾನಹಬ್ಬದ ಅಂಗವಾಗಿ ಮೈಸೂರಿನ ಸಿಎಸ್‌ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಆವರಣದಲ್ಲಿ ವಿಜ್ಞಾನಿ ಸಾಧಕರು ಹಾಗೂ ಭಾರತದ ವೈಜ್ಞಾನಿಕ ಸಾಧನೆಗಳ ಪ್ರದರ್ಶನವು ನಡೆಯಲಿದೆ.
ಭಾರತವು ಸ್ವಾಂತಂತ್ರ್ಯಪಡೆದು 75 ವರ್ಷಗಳ...
ಹಳ್ಳಿಮಕ್ಕಳಿಗೆ ವಿಜ್ಞಾನದ ಅರಿವು ಅಗತ್ಯ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.
ಮೈಸೂರು,ಸೆಪ್ಟಂಬರ್,9,2021(www.justkannada.in): ಮೈಸೂರು ವಿವಿಯ ವಿಜ್ಞಾನ ಶಿಕ್ಷಣ ಕೇಂದ್ರ ಮೂಲಕ ಹಳ್ಳಿಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣ...
20 ಚಿನ್ನದ ಪದಕ ಪಡೆದ ಚೈತ್ರಾ ನಾರಾಯಣ್ ಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ...
ಮೈಸೂರು,ಸೆಪ್ಟಂಬರ್,7,2021(www.justkannada.in): ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿಗೆ 15 ಕಿ.ಮೀ ದೂರ ಶಿಗೆಳ್ಳಿ ಗ್ರಾಮದವರಾದ ಚೈತ್ರ ನಾರಾಯಣ್ ಹೆಗಡೆ ಅವರಿಗೆ ರಸಾಯನಶಾಸ್ತ್ರ ವಿಭಾಗದಲ್ಲಿ ಇಡೀ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಪಡೆದು, 20 ಚಿನ್ನದ...
ಇಂದು ಸಂಜೆ ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ: ‘ಲಿವರ್ ಮತ್ತು ಬೊಜ್ಜು’ ಕುರಿತು ಚರ್ಚೆ.
ಮೈಸೂರು,ಜುಲೈ,2,2021(www.justkannada.in): ವಿಜ್ಞಾನ ಪ್ರಸಾರ್, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ವತಿಯಿಂದ ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್, ಮೈಸೂರು ನೆರವಿನಲ್ಲಿ ಲಿವರ್ ಮತ್ತು ಬೊಜ್ಜು ಕುರಿತು ಇಂದು ಸಂಜೆ...