Tag: Santro Ravi
ಆರೋಪಿ ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು: ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್.
ಬೆಂಗಳೂರು,ಜನವರಿ,27,2023(www.justkannada.in): ಅಕ್ರಮ ವರ್ಗಾವಣೆ, ವೇಶ್ಯಾವಾಟಿಕೆ ಪ್ರಕರಣ ಆರೋಪದ ಮೇಲೆ ಬಂಧಿತನಾಗಿ ಸಿಐಡಿ ವಶದಲ್ಲಿರುವ ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಗರ್ ಬಿಪಿಯಿಂದ ಸ್ಯಾಂಟ್ರೋ ರವಿ ಬಳಲುತ್ತಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ...
ಗುಟ್ಟು ರಟ್ಟಾಗುತ್ತೆ ಅಂತ ಸ್ಯಾಂಟ್ರೊ ರವಿ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ-ಮಾಜಿ ಸಿಎಂ...
ಮೈಸೂರು,ಜನವರಿ,21,2023(www.justkannada.in): ಸ್ಯಾಂಟ್ರೊ ರವಿ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುವ ಪ್ರಯತ್ನದಲ್ಲಿ ಮಾಡುತ್ತಿದೆ. ಏಕೆಂದರೆ, ಪ್ರಕರಣ ಬಯಲಾದರೆ, ಅದರಲ್ಲಿರುವ ಬಿಜೆಪಿಯವರ ಗುಟ್ಟು ರಟ್ಟಾಗುತ್ತಲ್ಲ ಅಂತ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತದೆ ಎಂದು ವಿಪಕ್ಷ ನಾಯಕ...
ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವರ್ಗಾವಣೆ.
ಮೈಸೂರು,ಜನವರಿ,16,2023(www.justkannada.in): ವರ್ಗಾವಣೆ, ವೆಶ್ಯಾವಾಟಿಕೆ ದಂಧೆ ಆರೋಪದಡಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಈ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ....
ಸ್ಯಾಂಟ್ರೋ ರವಿ ಕೋರ್ಟ್ ಗೆ : ಪೊಲೀಸರಿಗೆ ತರಾಟೆ.
ಮೈಸೂರು,ಜನವರಿ,16,2022(www.justkannada.in): ನ್ಯಾಯಾಂಗ ಬಂಧನದಲ್ಲಿದ್ದ ಸ್ಯಾಂಟ್ರೋ ರವಿಯನ್ನ ಇಂದು ಮೈಸೂರಿನ 6ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು ಈ ವೇಳೆ ಪೊಲೀಸರಿಗೆ ನ್ಯಾಯಾಧೀಶರು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಹೌದು, ಹೆಚ್ಚಿನ ವಿಚಾರಣೆಗೆ ಪೊಲೀಸ್...
ಗುಜರಾತ್ ನಲ್ಲಿ ತಲೆಮರಿಸಿಕೊಂಡಿದ್ದ ಸ್ಯಾಂಟ್ರೋ ರವಿಯ ಬಂಧನ: ರಾಜ್ಯಕ್ಕೆ ಕರೆತರುತ್ತಿರುವ ಪೊಲೀಸರು.
ಬೆಂಗಳೂರು,13,2023(www.justkannada.in): ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿದ್ದ ಮಂಜುನಾಥ್ ಅಲಿಯಾಸ್ 'ಸ್ಯಾಂಟ್ರೋ ರವಿಯನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ನಲ್ಲಿ ತಲೆಮರಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ ಪೊಲೀಸರು ಬಂಧಿಸಿದ್ದು ರಾಜ್ಯಕ್ಕೆ ಕರೆತರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಯಾಂಟ್ರೋ...
ಪೊಲೀಸರ ಮೇಲೆ ಯಾವುದೇ ಒತ್ತಡ ಇಲ್ಲ: ಆದಷ್ಟು ಬೇಗ ಸ್ಯಾಂಟ್ರೋ ರವಿ ಬಂಧನ- ಎಡಿಜಿಪಿ...
ಮೈಸೂರು,ಜನವರಿ,10,2023(www.justkannada.in): ಸ್ಯಾಂಟ್ರೋ ರವಿಗಾಗಿ ಮೈಸೂರು,ಮಂಡ್ಯ, ರಾಮನಗರ ಬೆಂಗಳೂರಿನಲ್ಲಿ ಹುಡುಕಾಟ ನಡೆಸಲಾಗಿದೆ. ಆದಷ್ಟು ಬೇಗ ಸ್ಯಾಂಟ್ರೋ ರವಿ ಬಂಧಿಸುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, 8...
ಸ್ಯಾಂಟ್ರೋ ರವಿ ಒಬ್ಬ ಬಿಜೆಪಿಯ ಪ್ರಾಡಕ್ಟ್: ಸರ್ಕಾರ ತರಲು ಸಪ್ಲೆ ಗಿರಾಕಿ ಆಗಿ ಕೆಲಸ-...
ಮೈಸೂರು,ಜನವರಿ,7,2023(www.justkannada.in): ಸ್ಯಾಂಟ್ರೋ ರವಿ ಒಬ್ಬ ಬಿಜೆಪಿಯ ಪ್ರಾಡಕ್ಟ್. ಬಿಜೆಪಿ ಸರ್ಕಾರ ತರಲು ಸ್ಯಾಂಟ್ರೋ ರವಿ ಸಪ್ಲೆ ಗಿರಾಕಿ ಕೆಲಸ ಮಾಡಿದ್ದಾನೆ. ಈ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ...