Tag: Rakshit Shetty shared information on ‘777 Charlie’
‘777 ಚಾರ್ಲಿ’ ಕುರಿತ ಮತ್ತೊಂದು ಸುದ್ದಿ ಹಂಚಿಕೊಂಡ ರಕ್ಷಿತ್ ಶೆಟ್ಟಿ
ಬೆಂಗಳೂರು. ಮೇ 10, 2022 (www.justkannada.in): ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಟ್ರೇಲರ್ ಮೇ 16ರಂದು ಮಧ್ಯಾಹ್ನ 12.12ಕ್ಕೆ ಬಿಡುಗಡೆಯಾಗಲಿದೆ.
ವಿಶ್ವದಾದ್ಯಂತ ಜೂನ್ 10ರಂದು ರಿಲೀಸ್ ಆಗಲಿದೆ. ಸಿನಿಮಾದ ಟ್ರೇಲರ್ ಪೋಸ್ಟರ್ ಅನ್ನು ರಕ್ಷಿತ್...