19.9 C
Bengaluru
Friday, December 9, 2022
Home Tags Mysore Vivi

Tag: Mysore Vivi

“ಮೈಸೂರು ವಿವಿ ಸಮುದಾಯ ರೇಡಿಯೋ ಕೇಂದ್ರ ಹೊಂದಿರುವ ಮೊದಲ ವಿವಿ”: ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

0
ಮೈಸೂರು,ಫೆಬ್ರವರಿ,13,2021(www.justkannada.in) : ಮೈಸೂರು ವಿವಿಯು ಸಮುದಾಯ ರೇಡಿಯೋ ಕೇಂದ್ರವನ್ನು ಹೊಂದಿರುವ ಮೊದಲ ವಿವಿಯಾಗಿದೆ. ವಿಶ್ವ ರೇಡಿಯೋ ದಿನದಂದು ಲೋಗೋ ಬಿಡುಗಡೆಯಾಗಿರುವುದು ಸಂತೋಷವನ್ನುಂಟು ಮಾಡಿದೆ. ವಿವಿಯಲ್ಲಿ ರೇಡಿಯೋ ಚಾಲನೆಯಿಂದಾಗಿ ನ್ಯಾಕ್ ನಲ್ಲಿ 5 ನಂಬರ್...

“ಮೈಸೂರು ವಿವಿ ಘಟಿಕೋತ್ಸವ” : ಉಡುಪಿನ ಮಾದರಿ ಕುರಿತು ಸಲಹೆ ಆಹ್ವಾನ…

0
ಮೈಸೂರು,ಫೆಬ್ರವರಿ,11,2021(www.justkannada.in) : ಮೈಸೂರು ವಿವಿಯ ಘಟಿಕೋತ್ಸವ ಉಡುಪಿನ ಮಾದರಿಯನ್ನು ಸೂಚಿಸಲು ಸಾರ್ವಜನಿಕರು, ಮೈಸೂರು ವಿವಿ ಹಳೆಯ ವಿದ್ಯಾರ್ಥಿಗಳು ಮತ್ತು ವಿನ್ಯಾಸಕರಿಂದ ಸಲಹೆಗಳನ್ನು ಆಹ್ವಾನಿಸಿದೆ.ವಿವಿಯ ಕುಲಸಚಿವ(ಪರೀಕ್ಷಾಂಗ)ರ ಅಧ್ಯಕ್ಷತೆಯಲ್ಲಿ  ವಿಶ್ವವಿದ್ಯಾನಿಲಯದ ಸಿಂಡಿಕೇಟ್ ರಚಿಸಿದ ಸಮಿತಿಯು ಘಟಿಕೋತ್ಸವ...

“ಮೈಸೂರು ವಿವಿಯಿಂದ ಅಣ್ಣವ್ರಿಗೆ ಗೌ.ಡಾಕ್ಟರೇಟ್ ದೊರೆತು ಇಂದಿಗೆ 45 ವರ್ಷ”

0
ಮೈಸೂರು,ಫೆಬ್ರವರಿ,08,2021(www.justkannada.in)  :  ಕನ್ನಡ ಚಿತ್ರರಂಗದ ಧ್ರುವತಾರೆ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರಿಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ದೊರೆತು ಇಂದಿಗೆ 45 ವರ್ಷಗಳು ತುಂಬಿದ್ದು, ಈ ಕುರಿತು ನಟ ಶಿವರಾಜ್...

”ಮೈಸೂರು ವಿವಿಯಿಂದ 6 ಗ್ರಾಮಗಳ ದತ್ತು ಸ್ವೀಕಾರ’’: ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್…!

0
ಮೈಸೂರು,ಜನವರಿ,04,2021(www.justkannada.in) : ಮೈಸೂರು ವಿವಿ ಉನ್ನತ ಭಾರತ ಅಭಿಯಾನ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿ ಉದ್ದೇಶದಿಂದ ಹನೂರು ತಾಲ್ಲೂಕಿನ 6 ಗ್ರಾಪಂ ಗಳಿಂದ 6 ಗ್ರಾಮಗಳನ್ನು ದತ್ತು ಪಡೆದುಕೊಳ್ಳಲಾಗಿದೆ ಎಂದು ಮೈಸೂರು ವಿವಿ ಕುಲಪತಿ...

ಮೈಸೂರು ವಿವಿ ಕುಲಸಚಿವ(ಮೌಲ್ಯಮಾಪನ)ರಾಗಿ ಡಾ.ಎ.ಪಿ.ಜ್ಞಾನ ಪ್ರಕಾಶ್ ನೇಮಕ

0
ಮೈಸೂರು,ಡಿಸೆಂಬರ್,23,2020(www.justkannada.in) : ಮೈಸೂರು ವಿವಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎ.ಪಿ.ಜ್ಞಾನ ಪ್ರಕಾಶ್ ಅವರನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ ಆಧಾರದ ಮೇಲೆ ಮೈಸೂರು ವಿವಿ ಕುಲಸಚಿವ(ಮೌಲ್ಯಮಾಪನ)ರಾಗಿ ನೇಮಿಸಿ ರಾಜ್ಯಪಾಲರ ಆಜ್ಞಾನುಸಾರ ಉನ್ನತ ಶಿಕ್ಷಣ...

ಮಹಾತ್ಮ ಗಾಂಧೀಜಿ ಅವರದು ವಿಶ್ವದ ದಂತಕಥೆಯಂಥ ವ್ಯಕ್ತಿತ್ವ : ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್...

0
ಮೈಸೂರು,ಡಿಸೆಂಬರ್,23,2020(www.justkannada.in) : ಮಹಾತ್ಮ ಗಾಂಧೀಜಿ ಅವರದು ವಿಶ್ವದ ದಂತಕಥೆ ವ್ಯಕ್ತಿತ್ವವಾಗಿದ್ದು, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರ ಸೇರಿದಂತೆ ಆಧ್ಯಾತ್ಮಿಕತೆ, ದಾರ್ಶನಿಕತೆ ಈ ಎಲ್ಲ ಕ್ಷೇತ್ರಗಳ ಮೇಲೂ ಗಾಢ ಪ್ರಭಾವ ಬೀರಿದ್ದಾರೆ ಎಂದು ಮೈಸೂರು...

ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೈಸೂರು ವಿವಿಯಿಂದ ಸಿಹಿ ಸುದ್ದಿ : ಪರೀಕ್ಷೆಯಿಲ್ಲದೆ ಪಾಸ್ 

0
ಮೈಸೂರು,ಡಿಸೆಂಬರ್,03,2020(www.justkannada.in) : ಯುಜಿಸಿ ಗೈಡ್ ಲೈನ್ ಪ್ರಕಾರ ಯುಜಿ, ಪಿಜಿ ಪರೀಕ್ಷೆ ಮುಗಿಸಿದ್ದೇವೆ. 1ನೇ ಮತ್ತು 3ನೇ ಸೆಮಿಸ್ಟರ್ ನಲ್ಲಿ ಪಾಸ್ ಆದರೆ, ಬಾಕಿ ವಿಷಯಗಳು ಪಾಸ್ ಎಂದು  ಮೈಸೂರು ವಿವಿ ಪರೀಕ್ಷಾಂಗ...

ಮೈಸೂರು ವಿವಿ ಜೊತೆಗೆ ಐಬಿಎಂ ಹಾಗೂ ಗೂಗಲ್ ಒಡಂಬಡಿಕೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ 

0
ಮೈಸೂರು,ಅಕ್ಟೋಬರ್,22,2020(www.justkannada.in) :  ಮೈಸೂರು ವಿಶ್ವವಿದ್ಯಾನಿಲಯ ಕಂಪ್ಯೂಟರ್ ಸೈನ್ಸ್ ವಿಭಾಗದ ಜೊತೆಗೆ ದೈತ್ಯ ಐಟಿ ಸಂಸ್ಥೆಗಳಾದ ಐಬಿಎಂ ಹಾಗೂ ಗೂಗಲ್ ಒಡಂಬಡಿಕೆಗೆ ಮುಂದಾಗಿದೆ. ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಈ ಸಂಸ್ಥೆಗಳು ಕಾರ್ಯೋನ್ಮುಖವಾಗಲಿವೆ ಎಂದು...

ಸಂವಿಧಾನದಲ್ಲಿ ಬುದ್ಧನ ತತ್ವಗಳನ್ನು ಅಳವಡಿಸಲಾಗಿದೆ : ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

0
ಮೈಸೂರು,ಅಕ್ಟೋಬರ್,14,2020(www.justkannada.in) : ಬೌದ್ಧ ಧರ್ಮವು ಕರುಣೆ, ಸೌಹಾರ್ದತೆ, ಅಹಿಂಸೆ, ಸಮಾನತೆ, ಸ್ವಾತಂತ್ರ್ಯ ಹೀಗೆ ಅನೇಕ ಮೌಲ್ಯಗಳನ್ನು ಒಳಗೊಂಡಿದೆ. ಈ ಎಲ್ಲಾ ಸತ್ಯಗಳ ಅರಿತ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬುದ್ಧನ ತತ್ವಗಳನ್ನು ಅಳವಡಿಸಿದ್ದಾರೆ ಎಂದು...

ಮೈಸೂರು ವಿವಿಯ ಎಂ.ಟೆಕ್ ಮೆಟಿರಿಯಲ್ಸ್ ಸೈನ್ಸ್ ಕೋರ್ಸ್ ಗೆ ಅರ್ಜಿ ಆಹ್ವಾನ

0
ಮೈಸೂರು,ಅಕ್ಟೊಬರ್,08,2020(www.justkannada.in) : ಮೈಸೂರು ವಿಶ್ವವಿದ್ಯಾನಿಲಯವು ಎಂ.ಟೆಕ್ ಮೆಟಿರಿಯಲ್ಸ್ ಸೈನ್ಸ್ ಕೋರ್ಸ್ ಗೆ ಅರ್ಜಿ ಆಹ್ವಾನಿಸಿದೆ.ಯುಜಿಸಿ ಪ್ರಾಯೋಜಕತ್ವದಲ್ಲಿ ಈ ಕೋರ್ಸ್ ಆರಂಭಿಸಿದ್ದು, ಬಿಇ, ಎಂಬಿಬಿಎಸ್, ಬಿ.ಟೆಕ್, ಬಿ.ಫಾರ್ಮ್, ಬಿಡಿಎಸ್, ಬಿ.ಎಸ್ಸಿ, ಎಂ.ಎಸ್ಸಿ ಮತ್ತು ಬಿ.ಎಸ್ಸಿ...
- Advertisement -

HOT NEWS

3,059 Followers
Follow