Tag: MLC-election-bjp-GO. Madhusudhan
ನನಗೆ ಸತತ 2ನೇ ಬಾರಿ ಅವಕಾಶ ನಿರಾಕರಿಸಲಾಗಿದೆ: ಇದು ದೇವರ ಚಿತ್ತ: ಬೇಸರ ಹೊರಹಾಕಿದ...
ಮೈಸೂರು,ಮಾರ್ಚ್,12,2022(www.justkannada.in) ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಗೋ. ಮಧೂಸೂಧನ್ ಅವರು ಬೇಸರ ಹೊರ ಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಗೋ ಮಧುಸೂಧನ್, ಪಕ್ಷದ ತೀರ್ಮಾನವನ್ನು...