21.9 C
Bengaluru
Saturday, March 25, 2023
Home Tags Leader

Tag: leader

ಹುಣಸೂರು ಬೈ ಎಲೆಕ್ಷನ್: ಬಿಜೆಪಿ ಸೇರ್ಪಡೆ ಮೂಲಕ ಕಾಂಗ್ರೆಸ್ ಬಿಗ್ ಶಾಕ್ ನೀಡಿದ ಪ್ರಭಾವಿ...

0
ಮೈಸೂರು,ನ,25,2019(www.justkannada.in): ಹುಣಸೂರು ಉಪಚುನಾವಣಾ ಕಣ ರಂಗೇರಿದ್ದು ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಪ್ರಭಾವಿ ಮುಖಂಡನೋರ್ವ ಬಿಜೆಪಿಗೆ ಸೇರ್ಪಡೆಯಾಗುವ ಮೂಲ ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿದ್ದಾರೆ. 20 ವರ್ಷಗಳಿಂದ ಕಾಂಗ್ರೆಸ್ ಬೆಂಬಲಿಸಿದ್ದ ನಾಯಕ ರಾಜಣ್ಣ ಈಗ ಬಿಜೆಪಿಗೆ...

ಎಷ್ಟು ಪ್ರವಾಹ ಬಂದ್ರೇನು..? ಎಷ್ಟು ಜನ ಸತ್ರೇನು..? ಸರ್ಕಾರಕ್ಕೆ ಇಂತಹ ಮನಸ್ಥಿತಿ ಇದೆ-...

0
ಬೆಂಗಳೂರು,ಅ,10,2019(www.justkannada.in): ಎಷ್ಟು ಪ್ರವಾಹ ಬಂದ್ರೇನು..? ಎಷ್ಟು ಜನ ಸತ್ರೇನು..? ಇಂತಹ ಮನಸ್ಥಿತಿ ಬಿಜೆಪಿ ಸರ್ಕಾರಕ್ಕೆ ಇದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು. ವಿಧಾನಸಭೆ ಕಲಾಪದಲ್ಲಿ ನೆರೆ ಪರಿಸ್ಥಿತಿ ಬಗ್ಗೆ ಇಂದು...

ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ‌ಕಿತ್ತಾಟ ವಿಚಾರ: ಮಾಧ್ಯಮದವರು ಮಸಾಲೆ ಹಚ್ಚಿ...

0
ಕಲ್ಬುರ್ಗಿ,ಅ,9,2019(www.justkannada.in): ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಇಂದು ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡಲಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ರಾಜ್ಯ ವಿರೋಧ ಪಕ್ಷದ ನಾಯಕನ ಕುರ್ಚಿಗಾಗಿ ಕಾಂಗ್ರೆಸ್...

ಗಣೇಶನ ಕೂರಿಸುವುದು ಮುಖ್ಯವಲ್ಲ: ಹಬ್ಬವನ್ನ ಹಬ್ಬದ ರೀತಿಯಲ್ಲಿ ಮಾಡಿ- ಮೈಸೂರಿನಲ್ಲಿ ಉಪ ಪೊಲೀಸ್ ಆಯುಕ್ತ...

0
ಮೈಸೂರು,ಆ,31,2019(www.justkannada.in): ಗಣೇಶನ ಕೂರಿಸುವುದು ಮುಖ್ಯವಲ್ಲ: ಹಬ್ಬವನ್ನ ಹಬ್ಬದ ರೀತಿಯಲ್ಲಿ ಮಾಡಿ. ಗಣೇಶ ಪ್ರತಿಷ್ಠಾಪನೆ ಮಾಡಿವುದರ ಜೊತೆಗೆ ಶಿಷ್ಟಾಚಾರ ಪಾಲಿಸಿ ಎಂದು ಉಪ ಪೊಲೀಸ್ ಆಯುಕ್ತ ಮುತ್ತುರಾಜ್ ಮನವಿ‌ ಮಾಡಿಕೊಂಡರು. ಮೊಹರಂ ಹಾಗೂ ಗಣಪತಿ ಹಬ್ಬ...

ಸಂಸದೀಯ ನಾಯಕರಾಗಿ  ಸರ್ವಾನುಮತದಿಂದ ನರೇಂದ್ರ ಮೋದಿ ಆಯ್ಕೆ..

0
ನವದೆಹಲಿ,ಮೇ,25,2019(www.justkannada.in): ಎನ್ ಡಿಎ ಮೈತ್ರಿಕೂಟದ ನಾಯಕರಾಗಿ, ಸಂಸದೀಯ ನಾಯಕರಾಗಿ ನರೇಂದ್ರ ಮೋದಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಲೋಕಸಭೆಯಲ್ಲಿ ಗೆಲವು ಸಾಧಿಸಿದ ಎನ್ ಡಿಎ ನೂತನ ಸಂಸದರ ಎನ್ ಡಿಎ ಸಂಸದೀಯ  ಮಂಡಳಿ ಸಭೆ ನವದೆಹಲಿಯ...

ಶಾಸಕ ಸುರೇಶ್ ಗೌಡ ಹೇಳಿಕೆಯಿಂದ ನನ್ನ ಗೌರವಕ್ಕೆ ಧಕ್ಕೆಯಾಗಲ್ಲ- ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ…

0
ಮಂಡ್ಯ,ಮೇ,10,2019(www.justkannada.in): ಜೆಡಿಎಸ್  ಶಾಸಕ ಸುರೇಶ್ ಗೌಡ ಹೇಳಿಕೆಯನ್ನ ನನ್ನ ಗೌರವಕ್ಕೆ ಧಕ್ಕೆ ಆಗಲ್ಲ.  ಹೇಳಿಕೆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಶಾಸಕ ಸುರೇಶ್ ಗೌಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ...
- Advertisement -

HOT NEWS

3,059 Followers
Follow