Home Tags Karnataka

Tag: karnataka

ಕರ್ನಾಟಕದಲ್ಲಿ ಮುಖ್ಯಸ್ಥರಿಲ್ಲದಿರುವಂತಹ ಆಯೋಗಗಳ ಮುಂದೆ ಬಿದ್ದಿವೆ ಆರ್‌ ಟಿಐ ಅರ್ಜಿಗಳ ಗುಡ್ಡೆ.

0
ಬೆಂಗಳೂರು, ಡಿಸೆಂಬರ್ 22, 2022 (www.justkannada.in): ಕರ್ನಾಟಕದಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಒಟ್ಟು 31 ಸಾವಿರ ಅರ್ಜಿಗಳು ವಿಲೇವಾರಿಗಾಗಿ ಬಾಕಿ ಉಳಿದಿವೆ. ಆ ಪೈಕಿ ೧೯,೧೩೧ ಅರ್ಜಿಗಳು ಬೆಳಗಾವಿ ಹಾಗೂ...

ಗುಜರಾತ್ ಫಲಿತಾಂಶ ಕರ್ನಾಟಕಕ್ಕೆ ಹೋಲಿಸಬೇಡಿ: ಕಾಂಗ್ರೆಸ್ ಸುಮ್ಮನಿದ್ದರೂ ಗೆಲ್ಲುತ್ತೆ- ಮಾಜಿ ಸಿಎಂ ಸಿದ್ಧರಾಮಯ್ಯ.

0
ಮೈಸೂರು,ಡಿಸೆಂಬರ್,8,2022(www.justkannada.in):  ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ಗುಜರಾತ್ ಫಲಿತಾಂಶ ಕರ್ನಾಟಕಕ್ಕೆ ಹೋಲಿಸಬೇಡಿ. ರಾಜ್ಯದಲ್ಲಿ ಕಾಂಗ್ರೆಸ್ ಸುಮ್ಮನಿದ್ದರೂ ಗೆಲ್ಲುತ್ತದೆ ಎಂದು ವಿಪಕ್ಷ ನಾಯಕರ ಸಿದ್ಧರಾಮಯ್ಯ ಹೇಳಿದರು. ಗುಜರಾತ್ ಹಿಮಾಚಲ ಪ್ರದೇಶ...

ಕರ್ನಾಟಕಕ್ಕೆ ಸೇರುತ್ತೇವೆಂದು ಹೇಳಿದ್ದ ಗ್ರಾಮಸ್ಥರ ಮನವೊಲಿಕೆಗೆ ಮುಂದಾದ ಮಹಾರಾಷ್ಟ್ರ ಸರ್ಕಾರ

0
ಸಾಂಗ್ಲಿ,ಡಿಸೆಂಬರ್,5,2022(www.justkannada.in): ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಾಕಷ್ಟು ಚರ್ಚೆಯಾಗಿದ್ದು ಈ ಮಧ್ಯೆ  ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ಕನ್ನಡಿಗರು ಕರ್ನಾಟಕಕ್ಕೆ ಸೇರುತ್ತೇವೆ ಎಂದು ಇಂಗಿತ ವ್ಯಕ್ತಪಡಿಸಿದ್ದರು. ನಮಗೆನೀರುಕೊಡಿಇಲ್ಲವಾದರೇಕರ್ನಾಟಕಕ್ಕೆ ಸೇರಿಕೊಳ್ಳುತ್ತೇವೆ ಎಂದು ಸಾಂಗ್ಲಿ ಜಿಲ್ಲೆಯಜತ್ ತಾಲ್ಲೂಕಿನ ಹಲವು ಗ್ರಾಮದ​...

ಕರ್ನಾಟಕದ ಪ್ರಕಾರ ಗಡಿವಿವಾದ ಮುಗಿದ ಅಧ್ಯಾಯ: ಆದ್ರೂ ಮಹಾರಾಷ್ಟ್ರದಿಂದ ಖ್ಯಾತೆ- ಸಿಎಂ ಬೊಮ್ಮಾಯಿ ಕಿಡಿ.

0
ಹುಬ್ಬಳ್ಳಿ,ಡಿಸೆಂಬರ್,5,2022(www.justkannada.in): ಕರ್ನಾಟಕದ ಪ್ರಕಾರ ಗಡಿ ವಿವಾದ ಮುಗಿದ ಅಧ್ಯಾಯ: ಆದರೂ ಮಹಾರಾಷ್ಟ್ರ ಕ್ಯಾತೆ ತೆಗದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು  ಸಿಎಂಬಸವರಾಜ  ಬೊಮ್ಮಾಯಿ ಕಿಡಿ ಕಾರಿದರು. ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಭೇಟಿ ನೀಡುವ ವಿಚಾರ ಕುರಿತು...

ಮಹಾಜನ್ ಆಯೋಗದ ವರದಿಯಂತೆ ನಾವೂ ಕರ್ನಾಟಕಕ್ಕೆ ಸೇರುತ್ತೇವೆ-ಮಹಾರಾಷ್ಟ್ರ ಸರ್ಕಾರಕ್ಕೆ ಅಕ್ಕಲಕೋಟೆ ಜನತೆ ಎಚ್ಚರಿಕೆ. 

0
ಅಕ್ಕಲಕೋಟೆ,ನವೆಂಬರ್,28,2022(www.justkannada.in):  ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಮಹಾರಾಷ್ಟ್ರದ ಜತ್ ತಾಲೂಕಿನ ಜನರು ನಾವು ಕರ್ನಾಟಕ್ಕೆ ಹೋಗುತ್ತೇವೆ ಎಂದು ಘೋಷಣೆ ಕೂಗಿದ ಬೆನ್ನಲ್ಲೆ ಇದೀಗ ಅಕ್ಕಲಕೋಟ ತಾಲೂಕಿನ ಜನರೂ ಸಹ  ಕರ್ನಾಟಕಕ್ಕೆ ಸೇರಿಕೊಳ್ಳುವುದಾಗಿ ಮಹಾರಾಷ್ಟ್ರ...

ವಿಶ್ವ ಮಟ್ಟದಲ್ಲಿ ನಂ.1 ಸ್ಥಾನ ಕರ್ನಾಟಕದ ಗುರಿ- ಸಚಿವ ಅಶ್ವತ್ ನಾರಾಯಣ್

0
ಬೆಂಗಳೂರು,ನವೆಂಬರ್,25,2022(www.justkannada.in):  ಕರ್ನಾಟಕವು ಸದ್ಯಕ್ಕೆ ಐಟಿ, ಬಿಟಿ, ಸೆಮಿ ಕಂಡಕ್ಟರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ನಂ.1 ಸ್ಥಾನವನ್ನು ಅಲಂಕರಿಸುವುದು ನಮ್ಮ ಗುರಿಯಾಗಿದ್ದು, ಕೋವಿಡ್ ನಂತರದ...

ಮರಾಠಿಗರಿಂದ ಮತ್ತೆ ಖ್ಯಾತೆ: ಕರ್ನಾಟಕದ ಬಸ್ ಗೆ ಮಸಿ ಬಳಿದು ಪುಂಡಾಟಿಕೆ.

0
ಔರಂಗಾಬಾದ್,ನವೆಂಬರ್,25,2022(www.justkannada.in):  ಮರಾಠಿಗರು ಮತ್ತೆ ಖ್ಯಾತೆ ತೆಗೆದಿದ್ದು, ಕರ್ನಾಟಕಕ್ಕೆ ಸೇರಿದ ಬಸ್ ಮೇಲೆ ಕಪ್ಪು ಮಸಿ ಬಳಿದು ಪುಂಡಾಟಿಕೆ ಪ್ರದರ್ಶಿಸಿದ್ದಾರೆ. ಮಹಾರಾಷ್ಟ್ರ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ಅಖಿಲ ಭಾರತ ಮರಾಠಾ ಸಂಘದ ಕಾರ್ಯಕರ್ತರು ಪುಂಡಾಟಿಕೆ...

ಕರ್ನಾಟಕದ ಎಲ್ಲಾ ದೇವಸ್ಥಾನಗಳಲ್ಲೂ ಮುಸ್ಲೀಂ ವ್ಯಾಪಾರ ಬಹಿಷ್ಕರಿಸಬೇಕು- ಪ್ರಮೋದ್ ಮುತಾಲಿಕ್ ಆಗ್ರಹ.

0
ಚಾಮರಾಜನಗರ,ನವೆಂಬರ್,24,2022(www.justkannada.in): ಕರ್ನಾಟಕದ ಎಲ್ಲಾ ದೇವಸ್ಥಾನಗಳಲ್ಲೂ ಮುಸ್ಲೀಂ ವ್ಯಾಪಾರ ಬಹಿಷ್ಕರಿಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ  ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಚಾಮರಾಜನಗರದಲ್ಲಿ ಇಂದು ಮಾತನಾಡಿದ ಪ್ರಮೋದ್ ಮುತಾಲಿಕ್, ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಬೇರೆ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ.   ಹಿಂದೂ...

ಕರ್ನಾಟಕದಲ್ಲಿ ಎನ್‌ ಇಪಿ ಅನುಷ್ಠಾನಕ್ಕೆ ಒಂದು ವರ್ಷ: ಈವರೆಗೆ ಯಾವುದೇ ವಿದ್ಯಾರ್ಥಿ  ಕೋರ್ಸ್ ನಿಂದ...

0
ಬೆಂಗಳೂರು, ನವೆಂಬರ್ 18, 2022 (www.justkannada.in): ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ವಿವಿಧ ಮುಖ್ಯಾಂಶಗಳ ಪೈಕಿ ಒಂದು ಮುಖ್ಯಾಂಶವೇನೆಂದರೆ ವಿದ್ಯಾರ್ಥಿಗಳು ಅವರು ಕಲಿಯುತ್ತಿರುವ ಕೋರ್ಸ್ ನಿಂದ ವಿವಿಧ ಹಂತಗಳಲ್ಲಿ ಸ್ವಯಂಪ್ರೇರಿತವಾಗಿ ಹೋರಗುಳಿಯಬಹುದು. ಸಂಬಂಧಪಟ್ಟ...

ಕರ್ನಾಟಕದಾದ್ಯಂತ ಎಲ್ಲಾ ಶಾಲೆಗಳಲ್ಲಿಯೂ ಮತ್ತೊಮ್ಮೆ ಮೊಳಗಲಿದೆ ‘ನೀರು ಗಂಟೆ’

0
ಬೆಂಗಳೂರು, ನವೆಂಬರ್ 11, 2022 (www.justkannada.in): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದಾದ್ಯಂತ ಎಲ್ಲಾ ಮಂಡಳಗಳ ವ್ಯಾಪ್ತಿಯಡಿ ಬರುವ ಎಲ್ಲಾ ಶಾಲೆಗಳಲ್ಲಿಯೂ 'ನೀರಿನ ಗಂಟೆ'ಯನ್ನು ಮರುಪರಿಚಯಿಸಲು ನಿರ್ಧರಿಸಿದೆ. ಮಕ್ಕಳಲ್ಲಿ ನಿರ್ಜಲೀಕರಣ, ಹೊಟ್ಟೆ ಸಮಸ್ಯೆಗಳು,...
- Advertisement -

HOT NEWS