26.2 C
Bengaluru
Tuesday, February 20, 2024
Home Tags Karnataka

Tag: karnataka

ಮೇ 22ರಿಂದ 3 ದಿನಗಳ ಕಾಲ ವಿಧಾನಸಭೆ ಅಧಿವೇಶನ: ಆರ್.​ವಿ ದೇಶಪಾಂಡೆ ಹಂಗಾಮಿ ಸ್ಪೀಕರ್

0
ಬೆಂಗಳೂರು,ಮೇ,20,2023(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಇಂದು ಸಿಎಂ ಸಿದ್ಧರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇಂದು ಮೊದಲ ಸಚಿವ ಸಂಪುಟ ಸಭೆ ನಡೆದಿದ್ದು, ಮೇ 22ರಿಂದ ಮೂರು...

ಚುನಾವಣಾ ಕಾವು ಏರುತ್ತಿದೆ : ಮತದಾರರಿಗೆ ಭರವಸೆಗಳ ಮಹಾಪೂರವೇ ಹರಿಯುತ್ತಿದೆ..!

0
  ಬೆಂಗಳೂರು, ಏ.30, 2023 : (www.justkannada.in news) ಕರ್ನಾಟಕದಲ್ಲಿ ಮತದಾನಕ್ಕೆ ಇನ್ನು ಕೇವಲ ಹತ್ತು ದಿನಗಳು ಬಾಕಿ ಉಳಿದಿವೆ. ರಾಜ್ಯದಲ್ಲಿ ಬಿಸಿಲಿನ ಜಳ ಮಾತ್ರ ಏರುತ್ತಿಲ್ಲಾ. ಪ್ರಚಾರದ ಕಾವು ಸಹ ಏರುಗತಿಯಲ್ಲೆ ಇದೆ ಬಿಜೆಪಿಯ ಸ್ಟಾರ್...

ಅಂತಿಮ ಅಖಾಡ ಅಖೈರು :  ಕರ್ನಾಟಕ ಗದ್ದುಗೆ ಕೈ ವಶವೋ? ಇಲ್ಲ ಕಮಲ ಪಾಳಯದ...

0
  ಬೆಂಗಳೂರು, ಏ.24, 2023 : (www.justkannada.in news ) ರಾಜ್ಯದಲ್ಲಿ ಚುನಾವಣಾ ಅಖಾಡ ಸಂಪೂರ್ಣ ‘ಸ್ಪಷ್ಟ’ವಾಗಿದೆ. ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ಮತದಾನದ ಕದನಕ್ಕೆ ವೇದಿಕೆ ಸಜ್ಜಾಗಿದೆ. ಆಡಳಿತಾರೂಢ ಬಿಜೆಪಿ ಮತ್ತೆ...

ಬಿಜೆಪಿಯ ಗುಜರಾತ್, ಉತ್ತರ ಪ್ರದೇಶ ಪ್ರಯೋಗ ಕರ್ನಾಟಕದಲ್ಲಿ ಸಾಧ್ಯವೆ..?

0
ಬೆಂಗಳೂರು, ಏ.11, 2023 : (www.justkannada.in news ) ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಧರಿಸಿ, ಆಡಳಿತ ವಿರೋಧಿ ಅಲೆಯಲ್ಲಿ ಮಿಂದಿರುವ ಬಿಜೆಪಿ, ಶತಾಯ ಗತಾಯ ಅಧಿಕಾರ ಉಳಿಸಿಕೊಳ್ಳಲು ಹಲವಾರು ಸರ್ಕಸ್ ಮಾಡಲು ಹೊರಟಿದೆ....

ಗುಜರಾತ್​​ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಕಾಂಗ್ರೆಸ್ಸಿಗರಿಗೆ ಭಯವೇಕೆ..? ಸಂಸದ ಪ್ರತಾಪ್ ಸಿಂಹ ಟಾಂಗ್.

0
ಮೈಸೂರು,ಏಪ್ರಿಲ್,10,2023(www.justkannada.in): ಪ್ರಧಾನಿ ನರೇಂದ್ರ ಮೋದಿ ಅವು  ಬಂಡೀಪುರ ರಾಷ್ಟ್ರೀಯ ಉದ್ಯಾನವನ  ಭೇಟಿ ನೀಡಿ ಸಫಾರಿ ಮಾಡಿದ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿದ...

ಕರ್ನಾಟಕದಲ್ಲಿ ರಾಹುಲ್ ಗಾಂಧಿ ಮಾತಿಗೆ ಬೆಲೆ ಕೊಡಲ್ಲ: ಕಾಂಗ್ರೆಸ್ ನವರದ್ದು ವಿಸಿಟಿಂಗ್ ಕಾರ್ಡ್- ಸಿಎಂ...

0
ಬೆಂಗಳೂರು,ಮಾರ್ಚ್,21,2023(www.justkannada.in): ರಾಹುಲ್ ಗಾಂಧಿ ಮಾತಿಗೆ ಕರ್ನಾಟಕದ ಜನರು ಬೆಲೆ ಕೊಡಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಹುಲ್ ಗಾಂಧಿ ಕಳೆದ ಬಾರಿ ಭೇಟಿಗೂ...

74ನೇ ಗಣರಾಜ್ಯೋತ್ಸವ : ಪಥಸಂಚಲನದಲ್ಲಿ ಎಲ್ಲರ ಗಮನ ಸೆಳೆದ ರಾಜ್ಯದ ‘ನಾರಿಶಕ್ತಿ’ ಸ್ತಬ್ದಚಿತ್ರ

0
ನವದೆಹಲಿ,ಜನವರಿ,26,2023(www.justkannada.in):  ಇಂದು 74ನೇ ಗಣರಾಜ್ಯೋತ್ಸವ ಹಿನ್ನೆಲೆ ನವದೆಹಲಿಯ ಕರ್ತವ್ಯಪಥದಲ್ಲಿ ವಿವಿಧ ಸೇನಾಪಡೆಗಳ ಪಥಸಂಚಲನ, 23 ಸ್ತಬ್ದಚಿತ್ರಗಳ ಪ್ರದರ್ಶನ, ವಿವಿಧ ಕಲಾತಂಡಗಳ ನೃತ್ಯಪ್ರದರ್ಶನದ ಮೂಲಕ ದೇಶದ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತ್ತು. ಈ ನಡುವೆ ಪಥಸಂಚಲನದಲ್ಲಿ ವಿಶೇಷವಾಗಿ...

ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಪ್ರಣಾಳಿಕೆ- ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ.

0
ಮಂಗಳೂರು.ಜನವರಿ,21,2023(www.justkannada.in): ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಇಂದು ಮಾತನಾಡಿದ ಡಾ.ಜಿ.ಪರಮೇಶ್ವರ್,  ಪ್ರಣಾಳಿಕೆ ಬಗ್ಗೆ ಸಂಘ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಿದ್ದೇವೆ.  ಕರಾವಳಿ ಭಾಗದ ಸಮಸ್ಯೆಗಳ...

ಗಣರಾಜ್ಯೋತ್ಸವದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್.

0
ಬೆಂಗಳೂರು,ಜನವರಿ,12,2023(www.justkannada.in):  ಈ ಬಾರಿಯ ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ದಚಿತ್ರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಬೇರೆ ರಾಜ್ಯಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕರ್ನಾಟಕದ ಸ್ತಬ್ದಚಿತ್ರಕ್ಕೆ ಈ ಬಾರಿ ಅನುಮತಿ ನಿರಾಕರಿಸಿತ್ತು. ಆದರೆ ಕೇಂದ್ರ ಸರ್ಕಾರದ ನಡೆಗೆ...

ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಸ್ತಬ್ದಚಿತ್ರಕ್ಕೆ ನಿರಾಕರಣೆ ಇದೊಂದು ಮಲತಾಯಿ ಧೋರಣೆ- ಸಂಸದ ಡಿ.ಕೆ ಸುರೇಶ್ ಕಿಡಿ.

0
ಬೆಂಗಳೂರು,ಜನವರಿ,7,2023(www.justkannada.in):  ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಸ್ತಬ್ದಚಿತ್ರಕ್ಕೆ  ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಕಿಡಿ ಕಾರಿದ್ದಾರೆ. ಈ ಕುರಿತು ಮಾತನಾಡಿದ ಸಂಸದ ಡಿ.ಕೆ ಸುರೇಶ್, ಕರ್ನಾಟಕ ತನ್ನದೇ...
- Advertisement -

HOT NEWS

3,059 Followers
Follow