Tag: help
ಆಸ್ಟಿಯೋಸಾರ್ಕೋಮ ಖಾಯಿಲೆಯಿಂದ ಬಳಲುತ್ತಿರುವ 19 ವರ್ಷದ ಸಾಯಿ ಚರಣ್ ನ ಚಿಕಿತ್ಸೆಗೆ ಸಹಾಯ ಮಾಡಿ
ಬೆಂಗಳೂರು, ಫೆಬ್ರವರಿ ,1, 2022 (www.justkannada.in): ಬೆಂಗಳೂರಿನ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಸ್ಟಿರೊಸಾರ್ಕೊಮ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಸಾಯಿ ಚರಣ್ ಎಂಬ 19 ವರ್ಷ ವಯಸ್ಸಿನ ಬಾಲಕನಿಗೆ ವೈದ್ಯಕೀಯ...
ಶೂಟೌಟ್ ಪ್ರಕರಣ: ಯುವಕನ ಕುಟುಂಬಕ್ಕೆ ನೆರವು ನೀಡಿ ಮಾನವೀಯತೆ ಮೆರೆದ ಮೈಸೂರು ಪೊಲೀಸರು.
ಮೈಸೂರು,ಸೆಪ್ಟಂಬರ್,23,2021(www.justkannada.in): ಮೈಸೂರಿನಲ್ಲಿ ನಡೆದಿದ್ಧ ಶೂಟೌಟ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡಿನ ದಾಳಿಗೆ ತುತ್ತಾಗಿದ್ದ ದಡದಹಳ್ಳಿ ಯುವಕನ ಕುಟುಂಬಕ್ಕೆ ಬಹುಮಾನದ ಹಣದಲ್ಲಿ ಒಂದು ಲಕ್ಷ ರೂ. ನೆರವು ನೀಡಿ ಮೈಸೂರಿನ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನ...
ಮೈಸೂರಿನಲ್ಲಿ ಗುಂಡಿನ ದಾಳಿ ಪ್ರಕರಣ ಭೇಧಿಸಲು ಸಹಕರಿಸಿದ್ರೆ 5 ಲಕ್ಷ ರೂ. ನಗದು ಬಹುಮಾನ:...
ಮೈಸೂರು,ಆಗಸ್ಟ್,24,2021(www.justkannada.in): ಚಿನ್ನದ ಅಂಗಡಿ ದರೋಡೆ ವೇಳೆ ಗುಂಡಿನ ದಾಳಿ ನಡೆಸಿ ಅಮಾಯಕ ಯುವಕನ ಸಾವಿಗೆ ಕಾರಣರಾದ ಆರೋಪಿಗಳನ್ನ ಪತ್ತೆ ಹಚ್ಚಲು ಸಹಕರಿಸಿದರೇ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಮೈಸೂರು ಪೊಲೀಸ್...
ಆರ್ಥಿಕ ಸಂಕಷ್ಟದಲ್ಲಿರುವ ಪತ್ರಕರ್ತರ ನೆರವಿಗೆ ಮುಖ್ಯಮಂತ್ರಿ ಸ್ಪಂದನೆ : ಕೆಯುಡಬ್ಲ್ಯೂಜೆ
ಬೆಂಗಳೂರು, ಜೂ.14, 2021 : (www.justkannada.in news) ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ತಮಿಳುನಾಡಿನ ಮಾದರಿ ಪರಿಹಾರ ನೀಡಬೇಕೆಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಒತ್ತಾಯಿಸಿದ್ದು, ಸಿಎಂ ಯಡಿಯೂರಪ್ಪ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ.
ಕೆಯುಡಬ್ಲ್ಯೂಜೆ...
“ಅಮೇರಿಕಾ ಸರ್ಜನ್ ಜನರಲ್ ಡಾ. ಮೂರ್ತಿ ಕುಟುಂಬದ ಸಹಾಯ ಶ್ಲಾಘನೀಯ” – ಎಚ್ ಎ...
ಮೈಸೂರು,ಜೂ,1,2021(www.justkannada.in): ಅಮೇರಿಕಾ ಸರ್ಜನ್ ಜನರಲ್ ಆಗಿದ್ದರೂ ಸಜ್ಜನಿಕೆ ಮರೆಯದ ದೊಡ್ಡಗುಣ ಡಾ. ವಿವೇಕ ಮೂರ್ತಿ ಮತ್ತು ಅವರ ತಂದೆ ಡಾ. ಎಚ್ ಎನ್. ಲಕ್ಷ್ಮಿ ನರಸಿಂಹಮೂರ್ತಿ ಅವರದು ಎಂದು ಮೈಸೂರು ಪೇಂಟ್ಸ್ &...
ಸಂಕಷ್ಟಕ್ಕೆ ಸಿಲುಕಿದ ವಕೀಲರಿಗೆ ಮೈಸೂರಿನ ‘ಲಾ ಗೈಡ್ ಪತ್ರಿಕಾ ಬಳಗ’ದಿಂದ ಸಹಾಯ ಹಸ್ತ.
ಮೈಸೂರು,ಮೇ,31,2021(www.justkannada.in): ಕೊರೊನಾ ಹಾವಳಿಯಿಂದಾಗಿ ಹಿನ್ನೆಲೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ಈ ನಡುವೆ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಮೈಸೂರಿನ ಲಾ ಗೈಡ್ ಪತ್ರಿಕಾ ಬಳಗದ ವತಿಯಿಂದ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಮೈಸೂರಿನ...
ಕೊರೋನಾ ಆರ್ಭಟ : ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವಂತೆ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ….
ಬೆಂಗಳೂರು,ಏಪ್ರಿಲ್,23,2021(www.justkannada.in): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ನೆರವಾಗುವಂತೆ ಕಾಂಗ್ರೆಸ್ ಶಾಸಕರು, ಮುಖಂಡರು, ಕಾರ್ಯಕರ್ತರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಕಾಂಗ್ರಸ್ ಶಾಸಕರಿಗೆ...
ಗ್ರಂಥಾಲಯಕ್ಕೆ ಬೆಂಕಿ ಪ್ರಕರಣ: ಸಯ್ಯದ್ ಇಸಾಕ್ ರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿದ ಸಚಿವ ಎಸ್.ಟಿ...
ಮೈಸೂರು,ಏಪ್ರಿಲ್,14,2021(www.justkannada.in): ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ತನಿಖೆ ಮಾಡಿ ಕಿಡಿಗೇಡಿಗಳನ್ನು ಬಂಧಿಸಲು ಸೂಚಿಸಿದ್ದೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸಚಿವ ಸೋಮಶೇಖರ್...
ಅಪರೇಷನ್ ಗೆ 7.98 ಲಕ್ಷ ರೂ. ಹಣದ ಅವಶ್ಯಕತೆ : ಸಹಾಯ ಹಸ್ತ ಚಾಚಿದ...
ಬೆಂಗಳೂರು,ಮಾರ್ಚ್,16,2021(www.justkannada.in): ಬಡತನದಲ್ಲಿ ಜೀವನ ಸಾಗಿಸುತ್ತಿರುವ ವೈಭವಿ ಎಂಬ ಹೆಸರಿನ ಬಾಲಕಿಗೆ ಮಾತನಾಡಲು ಬಾರದೆ, ಕಿವಿಯೂ ಕೇಳಿಸದೆ ಇರುವುದರಿಂದ ಅಪರೇಷನ್ ಮಾಡಲು ಲಕ್ಷಾಂತರ ರೂ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಬಾಲಕಿಯ...
“ಜಾಗತಿಕ ಶಿಕ್ಷಣದಲ್ಲಿ ಪ್ರಾಬಲ್ಯ ಸಾಧಿಸಲು ರಾಷ್ಟ್ರೀಯ ಶಿಕ್ಷಣ ನೀತಿ ನೆರವು” : ಕುಲಪತಿ ಪ್ರೊ.ಜಿ.ಹೇಮಂತ್...
ಮೈಸೂರು,ಫೆಬ್ರವರಿ,26,2021(www.justkannada.in) : ಜಾಗತಿಕ ಶಿಕ್ಷಣದಲ್ಲಿ ಪ್ರಾಬಲ್ಯ ಸಾಧಿಸುವುದಕ್ಕೆ, ಹೊಸ ಭಾರತಕ್ಕಾಗಿ ಕ್ರಾಂತಿ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿಯು ಯುವ ಪೀಳಿಗೆಗೆ ಪ್ರಯೋಜನವಾಗಲಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಸ್ಮಾರಕ...