Tag: Deadly
ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ ಭೀಕರ ಅಪಘಾತ: ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ.
ಧಾರವಾಡ,ಮೇ,21,2022(www.justkannada.in): ಮದುವೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 9 ಮಂದಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲ್ಲೂಕಿನ ಬಾಡಾ ಗ್ರಾಮದ ಬಳಿ ನಡೆದಿದೆ.
ವರನ ಕಡೆಯವರು ಮದುವೆಗೆ ಹೊರಟ್ಟಿದ್ದ ವೇಳೆ...
ಸೊಸೆಯಿಂದ ಮಾರಣಾಂತಿಕ ಹಲ್ಲೆ : ಅತ್ತೆ, ಮಾವ ಸೇರಿ ಮೂವರ ಸಾವು
ಮಂಡ್ಯ,ನವೆಂಬರ್,01,2020(www.justkannada.in) : ಸೊಸೆಯಿಂದ ಅತ್ತೆ, ಮಾವ ಸೇರಿದಂತೆ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಗಂಡನ ಸಾವಿನ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅತ್ತೆ, ಮಾವ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿಯಲ್ಲಿ 15...
ಕರೋನಾ ವೈರಸ್ ಬಗ್ಗೆ ಮೈಸೂರಿನಲ್ಲಿ ಜನ ಜಾಗೃತಿ ಅಭಿಯಾನ: ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಣೆ….
ಮೈಸೂರು,ಮಾ,21,2020(www.justkannada.in): ರಾಜ್ಯದಲ್ಲಿ ಹರಡುತ್ತಿರುವ ಮಾರಕ ಕರೋನಾ ವೈರಸ್ ತಡೆಗಟ್ಟಲು ಮೈಸೂರಿನಲ್ಲಿ ಭೀಮಪುತ್ರಿ ಬ್ರಿಗೇಡ್ ಸಂಘಟನೆಯಿಂದ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಭೀಮಪುತ್ರಿ ಬ್ರಿಗೇಡ್ ನ ಸಂಸ್ಥಾಪಕ ಅಧ್ಯಕ್ಷೆ ರೇವತಿ ರಾಜ್ ನೇತೃತ್ವದಲ್ಲಿ ನಡೆದ ಜನಜಾಗೃತಿ ಅಭಿಯಾನ...
ಆರ್.ಸಿ.ಇ.ಪಿ ಒಪ್ಪಂದದಿಂದ ದೇಶಕ್ಕೆ ಮಾರಕ, ಉದ್ಯೋಗ ನಾಶ: ಜನರು ಅರ್ಥೈಸಿಕೊಳ್ಳಬೇಕು- ಸಾಹಿತಿ ದೇವನೂರು ಮಹಾದೇವ...
ಮೈಸೂರು,ನ,12,2019(www.justkannada.in): ಆರ್ ಸಿಇಪಿ ದೇಶಕ್ಕೆ ಮಾರಕವಾಗಿದ್ದು ಇದನ್ನು ಜನ ಅರ್ಥೈಸಿಕೊಳ್ಳಬೇಕು ಎಂದು ಸಾಹಿತಿ ದೇವನೂರು ಮಹದೇವ್ ಸಲಹೆ ನೀಡಿದರು.
ಮೈಸೂರಿನ ಮಾನಸ ಗಂಗೋತ್ರಿಯ ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪ್ರಜಾವಾಣಿ, ಜ್ಞಾನ ಸರೋವರ ಇಂಟರ್ನ್ಯಾಷನಲ್...
ಮೈಸೂರಿನಲ್ಲಿ ಡೆಡ್ಲಿ ಬೈಕ್ ವೀಲಿಂಗ್: ಕಿಡಿಗೇಡಿಗಳ ಹುಚ್ಚುಸಾಹಸಕ್ಕೆ ಭಯಭೀತರಾಗಿರುವ ಸಾರ್ವಜನಿಕರು…
ಮೈಸೂರು,ಆ,26,2019(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಡೆಡ್ಲಿ ಬೈಕ್ ವೀಲಿಂಗ್ ಹೆಚ್ಚುತ್ತಿದ್ದು ನಡು ರಸ್ತೆಯಲ್ಲಿ ಮಾಡುವ ಡೆಡ್ಲಿ ಸ್ಟಂಟ್ ಗೆ ಸಾರ್ವಜನಿಕರು ಭಯಭೀತರಾಗಿದ್ದಾರೆ.
ಇಂದು ಬೈಕ್ ಸವಾರನೊಬ್ಬ ಹಾರ್ಡಿಂಗ್ ವೃತ್ತದಿಂದ ಕೋಟೆ ಆಂಜನೇಯಸ್ವಾಮಿ...