Tag: cardiologists.
ನ್ಯಾನೋ ತಂತ್ರಜ್ಞಾನಾಧಾರಿತ ಚಿಕಿತ್ಸೆ ಹೃದ್ರೋಗಿಗಳಿಗೆ ವರದಾನ- ಡಾ.ಎಸ್. ಸ್ವಾಮಿನಾಥನ್
ಬೆಂಗಳೂರು,ಮಾರ್ಚ್,8,2022(www.justannada.in): ಭಾರತದಲ್ಲಿ 45ರಿಂದ 69 ವರ್ಷದೊಳಗಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇಂಥವರಿಗೆ ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸುತ್ತಿರುವ ಚಿಕಿತ್ಸಾ ವಿಧಾನಗಳು ವರದಾನವಾಗಲಿವೆ ಎಂದು ತಂಜಾವೂರಿನ `ಶಾಸ್ತ್ರ ನ್ಯಾನೋ ತಂತ್ರಜ್ಞಾನ ಮತ್ತು ಆಧುನಿಕ...