Tag: brand ambassador
ಕೊರೋನಾಗೆ ಹೆದರುವ ಅಗತ್ಯವಿಲ್ಲ: ವೈದ್ಯರಿಗೆ ನಾನೇ ‘ಬ್ರಾಂಡ್ ಅಂಬಾಸಿಡರ್’ ಎಂದು ಧೈರ್ಯ ಹೇಳಿದ ಸಚಿವ...
ಬೆಂಗಳೂರು,ಜು,8,2020(www.justkannada.in): ನನ್ನ ಕುಟುಂಬದಲ್ಲಿ ಮೂವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಆದರೆ ನಾನು ಹೆದರಲಿಲ್ಲ. ಕೊರೋನಾ ಗುಣಮುಖವಾಗದ ಕಾಯಿಲೆ ಅಲ್ಲ. ಹೀಗಾಗಿ ವೈದ್ಯರು ಹೆದರುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಧೈರ್ಯ...