Tag: Aussie Cricket Board apologizes to Team India players for 3rd Test
3ನೇ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಜನಾಂಗೀಯ ನಿಂದನೆ: ಆಸಿಸ್ ಕ್ರಿಕೆಟ್ ಮಂಡಳಿ ಕ್ಷಮೆಯಾಚನೆ
ಸಿಡ್ನಿ, ಜನವರಿ 10, 2020 (www.justkannada.in): ಟೀಂ ಇಂಡಿಯಾ ಆಟಗಾರರ ವಿರುದ್ಧ ಜನಾಂಗೀಯ ನಿಂದನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಮೆಯಾಚಿಸಿದೆ.
ಇಂಥಹ ನಡವಳಿಕೆಯನ್ನು ಖಂಡಿಸಿದ್ದು, ದುರ್ವತನೆ ತೋರಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದೆ.
ಸಿಡ್ನಿ(Sydney) ಕ್ರಿಕೆಟ್ ಮೈದಾನದಲ್ಲಿ ನಡೆದ...