Tag: attempt –murder-person -attacking -taluk office
ತಾಲ್ಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ಹಲ್ಲೆ ಮಾಡಿ ವ್ಯಕ್ತಿ ಹತ್ಯೆಗೆ ಯತ್ನ.
ಮಂಡ್ಯ,ಜನವರಿ,24,2023(www.justkannada.in): ತಾಲ್ಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ಹಲ್ಲೆ ಮಾಡಿ ವ್ಯಕ್ತಿಯೊಬ್ಬರನ್ನ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಮದ್ಧೂರಿನಲ್ಲಿ ನಡೆದಿದೆ.
ಮದ್ಧೂರು ತಾಲ್ಲೂಕು ಕಚೇರಿಯಲ್ಲಿ ಈ ಘಟನೆ ನಡೆದಿದೆ. ಚೆನ್ನರಾಜ್ ಹಲ್ಲೆಗೊಳಗಾದ ವ್ಯಕ್ತಿ. ನಂದನ್ ಎಂಬಾತನೇ ಹಲ್ಲೆ...