Tag: attempt – kidnap – businessman
ಉದ್ಯಮಿ ಅಪಹರಿಸಲು ಯತ್ನ: ಮೈಸೂರಿನಲ್ಲಿ ಐವರ ಬಂಧನ…
ಮೈಸೂರು,ಡಿಸೆಂಬರ್,5,2022(www.justkannada.in): ಉದ್ಯಮಿಯೊಬ್ಬರನ್ನ ಅಪಹರಿಸಲು ಯತ್ನಿಸಿದ್ದ ಐವರು ಅಪಹರಣಕಾರರನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿಯ ಲಾರಿ ಡ್ರೈವರ್ ಹಾಗೂ ಸಹಚರರಿಂದ ಅಪಹರಣ ಯತ್ನ ಕೃತ್ಯ ನಡೆದಿದೆ. ಹಣಕ್ಕೆ ಬೇಡಿಕೆ ಇಡುವ ಸಲುವಾಗಿ ಉದ್ಯಮಿಯೊಬ್ಬರನ್ನ ಅಪಹರಿಸಲು...