Tag: appu fan visit sabarimala ayyappa temple with puneeth rajkumar photos
ಅಪ್ಪು ಫೋಟೋ ಹಿಡಿದು ಶಬರಿಮಲೆ ಅಯ್ಯಪ್ಪನ ದರ್ಶನಕ್ಕಾಗಿ 18 ಮೆಟ್ಟಿಲು ಏರಿದ ಅಭಿಮಾನಿ!
ಬೆಂಗಳೂರು, ನವೆಂಬರ್ 26, 2021 (www.justkannada.in): ಅಪ್ಪು ಅಭಿಮಾನಿಗಳ ಅಭಿಮಾನ ದಿನದಿಂದ ದಿನಕ್ಕ ಹೆಚ್ಚುತ್ತಲೇ ಇದೆ. ನಾನಾ ಮಾರ್ಗಗಳ ಮೂಲಕ ಅಪ್ಪು ಅಭಿಮಾನಿಗಳು ನೆಚ್ಚಿನ ನಟನನ್ನು ನೆನೆಯುತ್ತಿದ್ದಾರೆ.
ಇನ್ನು ಇದಕ್ಕೆ ಉದಾಹರಣೆ ಎಂಬಂತೆ ಶಬರಿಮಲೆ ಅಯ್ಯಪ್ಪ...