Tag: anis ahamad-mangalore- Ram Mandir.
ರಾಮಮಂದಿರ ವಿಚಾರದಲ್ಲಿ ನಾಲಿಗೆ ಹರಿಬಿಟ್ಟ ಪಿಎಫ್ ಐ ಕಾರ್ಯದರ್ಶಿ…
ಮಂಗಳೂರು,ಫೆಬ್ರವರಿ, 19,2021(www.justkannada.in): ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಪಿಎಫ್ ಐ ಕಾರ್ಯದರ್ಶಿ ಅನೀಸ್ ಅಹ್ಮದ್ ನಾಲಿಗೆ ಹರಿಬಿಟ್ಟಿದ್ದಾರೆ.
ಮಂಗಳೂರಿನ ಉಲ್ಲಾಳದಲ್ಲಿ ಮಾತನಾಡಿರುವ ಪಿಎಫ್ ಐ ಕಾರ್ಯದರ್ಶಿ ಅನೀಸ್ ಅಹ್ಮದ್, ಅದು ರಾಮಮಂದಿರ ಅಲ್ಲ. ಆರ್ ಎಸ್...