Tag: Actor Chetan file Defamation case against Minister Shivaram Hebbar
ಸಚಿವ ಶಿವರಾಂ ಹೆಬ್ಬಾರ್ ವಿರುದ್ಧ ನಟ ಚೇತನ್ 1 ರೂ. ಮಾನನಷ್ಟ ಮೊಕದ್ದಮ್ಮೆ
ಬೆಂಗಳೂರು, ಜೂನ್ 26, 2021 (www.justkannada.in): ಸಚಿವ ಶಿವರಾಂ ಹೆಬ್ಬಾರ್ ವಿರುದ್ಧ ನಟ ಚೇತನ್, ಸಿಟಿ ಸಿವಿಲ್ ಕೋರ್ಟ್ ನಲ್ಲಿ 1 ರೂಪಾಯಿಯ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದಾರೆ.
ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಚೇತನದ ಮೊಕದ್ದಮ್ಮೆ...