Tag: 15 accused
ಮೈಸೂರು ಪೊಲೀಸರ ಭರ್ಜರಿ ಕಾರ್ಯಚರಣೆ: 15 ಮಂದಿ ಹೈಟೆಕ್ ಖದೀಮರು ಅಂದರ್.
ಮೈಸೂರು,ಜುಲೈ,3,2021(www.justkannada.in): ನಕಲಿ ದಾಖಲೆ ಸೃಷ್ಟಿಸಿ ವಾಹನ ಸಾಲ ಪಡೆಯುತ್ತಿದ್ದ 15 ಮಂದಿ ಹೈಟೆಕ್ ಖದೀಮರನ್ನ ಮೈಸೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಚೋಳಮಂಡಲಂ ಫೈನಾನ್ಸ್ಗೆ ದೋಖಾ ಮಾಡಿದ 15 ಮಂದಿಯನ್ನ ಮೈಸೂರು...