ಸೂಪರ್ ಸ್ಟಾರ್ ರಜನಿಕಾಂತ್ ಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಬೆಂಗಳೂರು,ಏಪ್ರಿಲ್,01,2021(www.justkannada.in) : ಈ ಬಾರಿಯ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನಟ ರಜನಿಕಾಂತ್ ಅವರನ್ನು ಆಯ್ಕೆಮಾಡಲಾಗಿದೆ.

ಚಲನಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ರಜನಿಕಾಂತ್ ಅವರಿಗೆ ವಾರ್ಷಿಕ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಗುರುತಿಸಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

Super Star-Rajinikanth-51st-Dadasaheb-Phalke-Award

ಈ ಪ್ರಶಸ್ತಿಯನ್ನು ವರ್ಷದ ಕೊನೆಯಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ನೀಡಿ ಗೌರವಿಸಲಾಗುವುದು.

ENGLISH SUMMARY….

51st Dadasaheb Phalke award for superstar Rajinikanth
Bengaluru, Apr. 01, 2021 (www.justkannada.in): Superstar of South Indian movies Rajinikanth has been selected for the 51st Dadasaheb Phalke award.
The Govt. of India has recognized Rajinikanth for the prestigious Dadasaheb Phalke award considering his service and achievement in the film industry, according to Union Minister for Information and Broadcasting Prakash Jawadekar.Super Star-Rajinikanth-51st-Dadasaheb-Phalke-Award
The award will be conferred at the National Filmfare Award festival to be held at the end of this year.
Keywords: Superstar/ Rajinikanth/ Dadasaheb Phalke award/ South Indian film industry

key words : Super Star-Rajinikanth-51st-Dadasaheb-Phalke-Award