Monday, August 10, 2026

BDA Apartments

Home Front Page ಸೆ.6 ರಂದು ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ನಲ್ಲಿ ಸಂಡೇ ಸ್ಪೆಷಲ್: ಸಿಗಲಿದೆ ಬಾಯಿ ಚಪ್ಪರಿಸುವ...

ಸೆ.6 ರಂದು ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ನಲ್ಲಿ ಸಂಡೇ ಸ್ಪೆಷಲ್: ಸಿಗಲಿದೆ ಬಾಯಿ ಚಪ್ಪರಿಸುವ ಊಟ..

 

ಮೈಸೂರು,ಆಗಸ್ಟ್,29,2020(www.justkannada.in):  ಮೈಸೂರಿನ ಟಿ.ಕೆ ಬಡಾವಣೆಯ  ಗಣೇಶ ಭಂಡಾರ್ ಬಳಿ  ಇರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ   ಇದೇ ಭಾನುವಾರ  ಬಾಯಿ ಚಪ್ಪರಿಸುವ ಊಟ ಲಭ್ಯವಿರಲಿದೆ.sunday-special-chefs-the-cuisine-mysore

ಸಂಡೆ ಸ್ಪೆಷಲ್ ಆಗಿ ಬಾಯಿ ಚಪ್ಪರಿಸಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದಾದ ತಿಂಡಿ, ಊಟ ಸೆಪ್ಟಂಬರ್ 6 ರಂದು ಮೈಸೂರಿನ ಚೆಫ್ಸ್ ದಿ ಕ್ಯೂಸನ್ ನಲ್ಲಿ ಸಿಗಲಿದೆ.  ಅಂದಿನ ಮೆನುವಿನಲ್ಲಿ ಪತ್ರೋಡೆ, ಕೊಟ್ಟೆ ಇಡ್ಲಿ, ಸಬ್ಬಕ್ಕಿ ಪಾಯಸ, ಅವಲಕ್ಕಿ ಉಪ್ಪಿಟ್ಟು, ಸ್ಪ್ರಿಂಗ್ ರೋಲ್ ದೋಸೆ, ನೀರುದೋಸೆ, ಹೆಸರುಕಾಳು ದೋಸೆ, ರವಾ ಈರುಳ್ಳಿ ದೋಸೆ, ಪಟ್ಟಿ ಕಾಕ್ಟೇಲ್ ಸಮೋಸಾ, ಅಂಬೂರ್ ವೆಜ್ ದಮ್ ಬಿರಿಯಾನಿ, ಮಟ್ಕಾ ಚಹಾ ಲಭ್ಯವಿರಲಿದ್ದು, ಗ್ರಾಹಕರು ಹೋಟೆಲ್ ಗೆ ಭೇಟಿ ನೀಡಿ ರುಚಿಕರ ಆಹಾರವನ್ನ ಸೇವಿಸಬಹುದಾಗಿದೆ.

ಆಹಾರ ಪಾರ್ಸಲ್ ಗಾಗಿ 7411883230 ಮತ್ತು 9448601060 ಹಾಗೆಯೇ 0821-4190086 ಸಂಪರ್ಕಿಸಬಹುದು.

Key words: Sunday Special – Chefs The Cuisine – Mysore