ರಿಮೋಟ್ ಸೆಲ್ ನುಂಗಿ ಒಂದೂವರೆ ವರ್ಷದ ಮಗು ಸಾವು

ಮೈಸೂರು, ಸೆಪ್ಟೆಂಬರ್, 04,2020(www.justkannada.in) ; ಟಿವಿ ರಿಮೋಟ್ ಗೆ ಬಳಸುವ  ಸೆಲ್ ನುಂಗಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

jk-logo-justkannada-logo

ಮೃತಪಟ್ಟ ಮಗು ನಗರದ ಇಟ್ಟಿಗೆಗೂಡಿನ ಹೇಮಂತ್, ಸ್ಕಂದಮಣಿ ಅವರದ್ದಾಗಿದೆ. ಆಗಸ್ಟ್ ೩೧ರಂದು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಮಗು ಸೆಲ್ ನುಂಗಿದೆ.  ತಕ್ಷಣವೇ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮಗು ಮೃತಪಟ್ಟಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Death-a half-year-old-child-swallowed-remote-cell

 

key words ;Death-a half-year-old-child-swallowed-remote-cell