ಪಬ್ಲಿಸಿಟಿಗಾಗಿ ಮಾತನಾಡೋದು ಸರಿಯಲ್ಲ : ತೇಜಸ್ವಿ ಸೂರ್ಯ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ

ಬೆಂಗಳೂರು,ಸೆಪ್ಟೆಂಬರ್,30,2020(www.justkannada.in) :  ಪಬ್ಲಿಸಿಟಿಗಾಗಿ ಮಾತನಾಡೋದು ಸರಿಯಲ್ಲ. ಸಂಸದ ತೇಜಸ್ವಿ ಸೂರ್ಯ ಉಗ್ರರ ಹಬ್ ಅನ್ನುವ ಮಾತನ್ನ ವಾಪಸ್ ಪಡೆಯಬೇಕು. ಇಲ್ಲವಾದರೆ ಜನರೇ ಬುದ್ಧಿ ಕಲಿಸ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶವ್ಯಕ್ತಪಡಿಸಿದ್ದಾರೆ.jk-logo-justkannada-logoಸಂಸದ ತೇಜಸ್ವಿ ಸೂರ್ಯ ಬೆಂಗಳೂರು ಉಗ್ರರ ಹಬ್ ಎಂಬ ಹೇಳಿಕೆಗೆ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ. ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿ. ಇಲ್ಲಿ ಎಲ್ಲರೂ ಇದ್ದಾರೆ, ಅವಕಾಶ ವಿದೆ. ಇದನ್ನು ಉಗ್ರರ ಹಬ್ ಅನ್ನುವ ಮಾತನ್ನ ವಾಪಸ್ ಪಡೆಯಬೇಕು ಎಂದು ತೇಜಸ್ವಿ ಸೂರ್ಯ ಅವರ ವಿರುದ್ಧ ಹರಿಹಾಯ್ದಿದ್ದಾರೆ.

speak-publicity-D.K.Suresh's-outrage-against- Tejasvi-Surya

key words : speak-publicity-D.K.Suresh’s-outrage-against- Tejasvi-Surya