ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಸೋಷಿಯಲ್ ಮೀಡಿಯಾ ಸಂಜನಾ ಎಂಟ್ರಿ!

ಬೆಂಗಳೂರು, ಜನವರಿ 03, 2020 (www.justkannada.in): ನಟಿ ಸಂಜನಾ ಗಲ್ರಾನಿ ಮತ್ತೆ ಸೋಷಿಯಲ್ ಮೀಡಿಯಾಗೆ ಮರಳಿದ್ದಾರೆ.

ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಸಂಜನಾ ಕೊಂಚ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

ಈ ನಡುವೆ ಇನ್ ಸ್ಟಾಗ್ರಾಂಗೆ ಮರಳಿರುವ ಸಂಜನಾ ಪೋಸ್ಟ್’ವೊಂದನ್ನು ಹಾಕಿದ್ದಾರೆ. ಸಹೋದರಿಗಿಂತ ಬೆಸ್ಟ್ ಫ್ರೆಂಡ್ ಮತ್ತೊಬ್ಬರಿಲ್ಲ ಎಂದು ಬರೆದುಕೊಂಡಿದ್ದಾರೆ. ಜತೆಗೆ ಸಹೋದರಿ ನಿಕ್ಕಿ ಕಲ್ರಾನಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.