“ಸಿದ್ದರಾಮಯ್ಯ 5 ವರ್ಷ ಸತ್ಯ ಹೇಳಿದಕ್ಕೆ , ಜನರಿಂದ ಸೋಲಿನ ಬಹುಮಾನ” : ಶಾಸಕ ಎಂ.ಪಿ.ರೇಣುಕಚಾರ್ಯ

ಬೆಂಗಳೂರು,ಏಪ್ರಿಲ್,10,2021(www.justkannada.in) : ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸತತವಾಗಿ ಐದು ವರ್ಷಗಳ ಕಾಲ ಸತ್ಯವನ್ನೇ ಹೇಳಿದ್ದರಿಂದ ಅವರದ್ದೇ, ಕ್ಷೇತ್ರದ ಜನರು 36ಸಾವಿರ  ಮತಗಳ ಅಂತರದಿಂದ ಸೋಲಿಸಿ ದೊಡ್ಡ ಬಹುಮಾನ ಕೊಟ್ಟಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಚಾರ್ಯ ಕಿಡಿಕಾರಿದ್ದಾರೆ.

Siddaramaiah,said,5 years,truth,Reward,defeat,people,MLA,M.P.Renukaacharya

ಸುಳ್ಳು ಹೇಳಿದ ಮೊದಲ ಪ್ರಧಾನಿ ಮೋದಿ, ಸುಳ್ಳು ಹೇಳುವುದಕ್ಕೆ ನರೇಂದ್ರ ಮೋದಿಗೆ ನೊಬೆಲ್ ಸಿಗಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಆಕ್ರೋಶಗೊಂಡು ಟ್ವೀಟ್ ಮೂಲಕ ಸಿದ್ದರಾಮಯ್ಯ ಗೆ ತಿರುಗೇಟು ನೀಡಿದ್ದಾರೆ.

 

Siddaramaiah-said-5 years-truth-Reward-defeat-people-MLA- M.P.Renukaacharya

key words : Siddaramaiah-said-5 years-truth-Reward-defeat-people-MLA- M.P.Renukaacharya