Friday, September 18, 2026

BDA Apartments

ಶಿವಣ್ಣನ ಆರ್ ಡಿಎಕ್ಸ್’ಗೆ ಮುಹೂರ್ತ ಫಿಕ್ಸ್ ! BDA JK_Adv BDA Adv
Home Cinema ಶಿವಣ್ಣನ ಆರ್ ಡಿಎಕ್ಸ್’ಗೆ ಮುಹೂರ್ತ ಫಿಕ್ಸ್ !

ಶಿವಣ್ಣನ ಆರ್ ಡಿಎಕ್ಸ್’ಗೆ ಮುಹೂರ್ತ ಫಿಕ್ಸ್ !

ಬೆಂಗಳೂರು, ಜನವರಿ 09, 2019 (www.justkannada.in): ರವಿ ಅರಸು ನಿರ್ದೇಶನದಲ್ಲಿ ಆರ್ ಡಿ ಎಕ್ಸ್ ಹೆಸರಿನ ಸಿನಿಮಾ ಆರಂಭಗೊಳ್ಳುತ್ತಿದೆ.

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಇದರ ಪ್ರತಿಫಲವಾಗಿ ಆರ್ ಡಿ ಎಕ್ಸ್ ಬರುವ ಫೆಬ್ರವರಿ ೧೯ರಂದು ಆರಂಭಗೊಳ್ಳುತ್ತಿದೆ.

ಶಿವಣ್ಣನ ಮೊದಲ ಸಿನಿಮಾ ಆನಂದ್ ಕೂಡಾ ಫೆಬ್ರವರಿ ೧೯ರಂದೇ ಮುಹೂರ್ತ ಆಚರಿಸಿತ್ತು. ಕಾಕತಾಳೀಯವೆನ್ನುವಂತೆ ಮತ್ತೆ ಅದೇ ದಿನ ಆರ್ ಡಿ ಎಕ್ಸ್ ಆರಂಭಗೊಳ್ಳುತ್ತಿರುವುದು ನಿರ್ಮಾಪಕರಿಗೆ ಮೊದಲ ಹೆಜ್ಜೆಯಲ್ಲೇ ಒಂದು ಬಗೆಯಲ್ಲಿ ಪಾಸಿಟೀವ್ ಫೀಲ್ ತಂದುಕೊಟ್ಟಿದೆ.