ಕುರುಬ ಸಮುದಾಯ ಎಸ್ಟಿಗೆ ಸೇರ್ಪಡೆ ಹೋರಾಟ ಯಾರ ವಿರುದ್ಧ?

ಬೆಂಗಳೂರು,ಫೆಬ್ರವರಿ,07,2021(www.justkannada.in) : ಕುರುಬ ಸಮುದಾಯ ಎಸ್ಟಿಗೆ ಸೇರ್ಪಡೆ ಹೋರಾಟ ಚಿಟಕಿ ಹೊಡೆದಷ್ಟೇ ಸುಲಭದ ಕೆಲಸ. ಇದಕ್ಕೆ ಹೋರಾಟವೇಕೆ? ಯಾರ ವಿರುದ್ಧ ಎಂದು ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಸರ್ಕಾರವನ್ನು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಟೀಕಿಸಿದೆ.Shepherd,Community,ADDITION,ST,Fight,Against,whom?

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿಯ 25 ಸಂಸದರು, ಕ್ಯಾಬಿನೆಟ್ ಸಚಿವರ ಜೊತೆಗೆ ಕುರುಬ ಸಮುದಾಯ ಎಸ್ಟಿಗೆ ಸೇರ್ಪಡೆ ಹೋರಾಟದ ನೇತೃತ್ವವನ್ನು ಸಚಿವ ಕೆ.ಎಸ್.ಈಶ್ವರಪ್ಪ ವಹಿಸಿದ್ದಾರೆ.Shepherd,Community,ADDITION,ST,Fight,Against,whom?

ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವುದು ಚಿಟಕಿ ಹೊಡೆದಷ್ಟೇ ಸುಲಭ. ಇದಕ್ಕೆ ಹೋರಾಟವೇಕೆ?. ಯಾರ ವಿರುದ್ಧ? ಇದಕ್ಕೆ ಉತ್ತರಿಸುವ ಧೈರ್ಯವಿದೆಯೇ ಎಂದು ಪ್ರಶ್ನಿಸಲಾಗಿದೆ.

key words : Shepherd-Community-ADDITION-ST-Fight-Against-whom?