Sunday, September 13, 2026

BDA Apartments

ಬೈಕ್ ಗೆ ಸ್ಕಾರ್ಪಿಯೋ ಡಿಕ್ಕಿ: ಆರ್ ಟಿಓ ಸಿಬ್ಬಂದಿ ದುರ್ಮರಣ BDA JK_Adv BDA Adv
Home Crime ಬೈಕ್ ಗೆ ಸ್ಕಾರ್ಪಿಯೋ ಡಿಕ್ಕಿ:  ಆರ್ ಟಿಓ ಸಿಬ್ಬಂದಿ ದುರ್ಮರಣ.

ಬೈಕ್ ಗೆ ಸ್ಕಾರ್ಪಿಯೋ ಡಿಕ್ಕಿ:  ಆರ್ ಟಿಓ ಸಿಬ್ಬಂದಿ ದುರ್ಮರಣ.

ರಾಯಚೂರು,ಫೆಬ್ರವರಿ,6,2023(www.justkannada.in): ಬೈಕ್ ಗೆ ಸ್ಕಾರ್ಪಿಯೋ ಕಾರು ಡಿಕ್ಕಿಯಾಗಿ  ಆರ್ ಟಿಓ ಸಿಬ್ಬಂದಿ ದುರ್ಮರಣಕ್ಕೀಡಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ನಗರದ ಆರ್ ಟಿಓ ಸರ್ಕಲ್ ಬಳಿ ನಡೆದಿದೆ. ಆರ್ ಟಿಓ ಕಂಪ್ಯೂಟರ್ ಆಪರೇಟರ್ ಚಂದ್ರಕಾಂತ(34) ಮೃತಪಟ್ಟವರು. ಬೈಕ್ ಹಿಂಬದಿ ಸವಾರ ನಿಲೇಶ್ ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಕಾರ್ಪಿಯೋ ವಾಹನ ಚಾಲಕನನ್ನ  ಪೊಲೀಸರು ವಶಕ್ಕೆ ಪಡೆದಿದ್ದು, ರಾಯಚೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Scorpio-collides – bike- RTO- staff- dies.