Friday, September 18, 2026

BDA Apartments

ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ನಲ್ಲಿ ನಾಳೆ ಶನಿವಾರದ ಸ್ಪೇಷಲ್ ಊಟ : ಬನ್ನಿ ಸವ...
Home Front Page ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ನಲ್ಲಿ ನಾಳೆ ಶನಿವಾರದ ಸ್ಪೇಷಲ್ ಊಟ : ಬನ್ನಿ ಸವಿಯಿರಿ…

ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ನಲ್ಲಿ ನಾಳೆ ಶನಿವಾರದ ಸ್ಪೇಷಲ್ ಊಟ : ಬನ್ನಿ ಸವಿಯಿರಿ…

ಮೈಸೂರು,ನ.14.2020: ಮೈಸೂರು ದಸರಾ ವೇಳೆ ಸುಮಾರು 10 ದಿನಗಳ ಕಾಲ ಆಹಾರೋತ್ಸವ ಆಯೋಜಿಸಿ ಗ್ರಹಾಕರಿಗೆ ವಿಭಿನ್ನ ರೀತಿಯ ರುಚಿಕಟ್ಟಾದ ಆಹಾರ ಉಣಬಡಿಸಿದ್ದ ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಾಳೆ ಶನಿವಾರದ ಸ್ಪೇಷಲ್ ಆಗಿ ವಿವಿಧ ರೀತಿಯ ಊಟ ತಿಂಡಿ ತಿನಿಸುಗಳನ್ನ ಗ್ರಾಹಕರಿಗಾಗಿ ತಯಾರಿಸುತ್ತಿದೆ.
ನಗರದ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಇರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ಪ್ರತಿದಿನ ವಿಧ ವಿಧವಾದ ಆಹಾರ ತಯಾರಿಸಿ ಗ್ರಾಹಕರಿಗೆ ಒದಗಿಸುತ್ತಿದೆ. ಅಂತೆಯೇ ನಾಳೆ ಸ್ಪೇಷಲ್ ಆಗಿ ಈರುಳ್ಳಿ ಪುಡಿ ದೋಸೆ, ಬೇಬಿ ಕಾರ್ನ್ ಬೆಣ್ಣೆ ಮಸಾಲ ದೋಸೆ, ಸಬ್ಬಕ್ಕಿ ಮಸಲವಾಡ, ಮಸಾಲಾ ಅಕ್ಕಿ ರೊಟ್ಟಿ ಎಣ್ಣೆ ಗಾಯಿಯಂತಹ ಆಹಾರ ಪದಾರ್ಥವನ್ನ ತಯಾರಿಸಿ ಆಹಾರ ಪ್ರಿಯರಿಗೆ ಒದಗಿಸುತ್ತಿದೆ. ನಾಳಿನ ಮೆನುವಿನಲ್ಲಿ ಈ ಕೆಳಗಿನ ಆಹಾರ ಪದಾರ್ಥಗಳು ಲಭ್ಯವಿರಲಿವೆ.
1)ಈರುಳ್ಳಿ ಪುಡಿ ದೋಸೆ
2)ಬೇಬಿ ಕಾರ್ನ್ ಬೆಣ್ಣೆ ಮಸಾಲ ದೋಸೆ
3)ಪುದಿನ ಬಾತ್
4)ಸ್ಪ್ರಿಂಗ್ ರೋಲ್ ದೊಸ
5)ಶ್ಚೆಸ್ವನ್ ಆಲೂ ದೋಸೆ
6)ಸಬ್ಬಕ್ಕಿ ಮಸಲವಾಡ
7)ಕಾಶ್ಮೀರಿ ಪಲಾವ್
8)ಮಸಾಲಾ ಅಕ್ಕಿ ರೊಟ್ಟಿ ಎಣ್ಣೆ ಗಾಯಿ
9) ರವ ಆನಿಯನ್ ಟೊಮೆಟೊ ದೋಸೆ

Mysore-Chefs The Cuisine- Hotel-navaratri-spacial-food mela