ಪೋಲಿಸ್ ಠಾಣೆ ಮುಂಭಾಗವೇ ಗಂಧದ ಮರ ಕಳ್ಳತನ…!

ಮೈಸೂರು,ನವೆಂಬರ್,11,2020(www.justkannada.in) :  ಜಿಲ್ಲೆಯ ಹುಣಸೂರು ತಾಲೂಕಿನ ಪೋಲಿಸ್ ಠಾಣೆ ಮುಂಭಾಗವೇ ಗಂಧದ ಮರ ಕಳ್ಳತನ ಮಾಡಲಾಗಿದೆ.kannada-journalist-media-fourth-estate-under-loss

ಎಸ್.ಜೆ.ರಸ್ತೆಯ ಪೋಲೀಸ್ ಠಾಣೆ ಬಳಿಯ ಉದ್ಯಾನವನದ ಗಂಧದಮರವನ್ನು ಗರಗಸದಿಂದ ಗಂಧದ ಮರ ಕತ್ತರಿಸಿ ಕಳ್ಳತನ ಮಾಡಲಾಗಿದೆ.

ತಿಂಗಳಲ್ಲಿ ಇದು ಮೂರನೇ ಗಂಧದ ಮರ ಕಳ್ಳತನ ಪ್ರಕರಣ

ಒಂದು ತಿಂಗಳಲ್ಲಿ ಹುಣಸೂರಿನಲ್ಲಿ ಇದು ಮೂರನೇ ಗಂಧದ ಮರ ಕಳ್ಳತನ ಪ್ರಕರಣ. ಕಳೆದ ತಿಂಗಳು ಬ್ರಾಹ್ಮಣರ ಬಡಾವಣೆಯಲ್ಲಿ ಕಳ್ಳತನವಾಗಿತ್ತು. ಅಕ್ಕ ಪಕ್ಕದ ಮನೆಯವರು ಹೊರಬಾರದಂತೆ ಚಿಲಕಗಳಿಗೆ ಕಡ್ಡಿ ಸಿಕ್ಕಿಸಿ ಗಂಧದ ಮರ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sandalwood,theft,front,police,station

ಸಾಂಧರ್ಭಿಕ ಚಿತ್ರkey words : Sandalwood-theft-front-police-station