ಹಿಂದಿ ಬಿಗ್ ಬಾಸ್ ದಿನಾಂಕ ಪ್ರಕಟಿಸಿದ ಸಲ್ಲು ಭಾಯ್ !

ಬೆಂಗಳೂರು, ಸೆಪ್ಟೆಂಬರ್ 17, 2020 (www.justkannada.in): ಬಹು ನಿರೀಕ್ಷಿತ ಬಿಗ್ ಬಾಸ್ ಪ್ರೀಮಿಯರ್ ದಿನಾಂಕವನ್ನು ನಟ ಸಲ್ಮಾನ್ ಪ್ರಕಟಿಸಿದ್ದಾರೆ.

ಬಿಗ್ ಬಾಸ್ ನೂತನ ಸೀಸನ್ ಅಕ್ಟೋಬರ್ 3 ರಂದು ಪ್ರಥಮ ಪ್ರದರ್ಶನಗೊಳ್ಳಲಿದೆ.
ಹೌದು. ಬಿಗ್ ಬಾಸ್ ಸೀಸನ್ 14 ರ ಅಭಿಮಾನಿಗಳಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಕಾರ್ಯಕ್ರಮದ ತಯಾರಕರು ವಿವಾದಾತ್ಮಕ ಕಾರ್ಯಕ್ರಮದ ಪ್ರಥಮ ದಿನಾಂಕವನ್ನು ಘೋಷಿಸಿದರು. ಪ್ರದರ್ಶನವು ಅಕ್ಟೋಬರ್ 3, 2020 ರಂದು ಪ್ರಥಮ ಪ್ರದರ್ಶನಗೊಳ್ಳಲಿದೆ.