ಸಂತೆಯಲ್ಲಿ ಸರಕು ಮಾರಾಟ ಮಾಡಿದಂತೆ ಸರ್ಕಾರೀ ಸ್ವಾಯತ್ತ ಸಂಸ್ಥೆಗಳ ಮಾರಾಟ ಮಾಡುತ್ತಿದೆ  : ಡಾ.ಎಚ್.ಸಿ.ಮಹಾದೇವಪ್ಪ ಕಿಡಿ

ಬೆಂಗಳೂರು,ಮಾರ್ಚ್,18,2021(www.justkannada.in): ಸರ್ಕಾರಿ ಸಂಸ್ಥೆಗಳನ್ನು ಕಾಪಾಡಿಕೊಂಡು ಅವುಗಳ ಕ್ಷಮತೆ ಹೆಚ್ಚಿಸಬೇಕಾದ ಸರ್ಕಾರವು ಸಂತೆಯಲ್ಲಿ ಸರಕು ಮಾರಾಟ ಮಾಡಿದಂತೆ ಸರ್ಕಾರೀ ಸ್ವಾಯತ್ತ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಕಿಡಿಕಾರಿದ್ದಾರೆ. Sale-Government-Autonomous-Institutions-Sale-Goods-Sant-Dr.H.C.Mahadevappa 

ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಲಾಭವನ್ನು ಖಾಸಗೀಕರಿಸಿ, ನಷ್ಟವನ್ನು ರಾಷ್ಟ್ರೀಕರಣ ಮಾಡುತ್ತಿದೆ ಎಂದು ಟ್ವಿಟರ್ ನಲ್ಲಿ ಆರೋಪಿಸಿದ್ದಾರೆ.

Sale-Government-Autonomous-Institutions-Sale-Goods-Sant-Dr.H.C.Mahadevappa 

key words : Sale-Government-Autonomous-Institutions-Sale-Goods-Sant-Dr.H.C.Mahadevappa