ಆರ್.ಆರ್ ನಗರ, ಶಿರಾ  ಉಪಚುನಾವಣಾ ಫಲಿತಾಂಶ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ…

ಬೆಂಗಳೂರು,ನವೆಂಬರ್,10,2020(www.justkannada.in): ನವೆಂಬರ್ 3 ರಂದು ನಡೆದ  ಆರ್.ಆರ್. ನಗರ, ಶಿರಾಕ್ಷೇತ್ರದ ಉಪಚುನಾವಣೆಯ ಮತಎಣಿಕೆ ಇಂದು ನಡೆಯುತ್ತಿದ್ದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.kannada-journalist-media-fourth-estate-under-loss

ಆರ್.ಆರ್ ನಗರ ಕ್ಷೇತ್ರದಲ್ಲಿ 4ನೇ ಸುತ್ತಿನ ಮತ ಎಣಿಕೆಯಲ್ಲಿ 17,945 ಮತಗಳನ್ನ ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 8402 ಮತಗಳನ್ನ ಪಡೆದು ಹಿನ್ನಡೆ ಅನುಭವಿಸಿದ್ಧಾರೆ.RR Nagar- Shira by-election- result- BJP- lead

ಇತ್ತ ಶಿರಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮುನ್ನಡೆ ಸಾಧಿಸಿದ್ದಾರೆ.  2ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 1707 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.  ರಾಜೇಶ್ ಗೌಡರಿಗೆ 6436 ಮತಗಳು. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರಗೆ 4729 ಮತಗಳು ಚಲಾವಣೆಗೊಂಡಿವೆ.

summary….

R.R. Nagar, Sira Byelection Results: BJP leads in both constituencies
Bengaluru, Nov. 10, 2020 (www.justkannada.in): The counting of votes for the elections that was held on November 3 in R.R. Nagar and Sira Assembly constituencies is going on and the BJP candidates have maintained lead in both the constituencies.
In the 8th round of counting Muniratna had secured 44,802 votes and maintained a comfortable lead of 22,577 votes in R.R. Nagar, with Congress candidate Kusuma securing 22,131 votes.
BJP candidate Rajesh Gowda had secured 27,428 votes and leading with 4,806 votes in Sira, followed by Congress candidate securing 22,622 votes.

Key words: RR Nagar- Shira by-election- result- BJP- lead